ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

296 ಮಹಾಭಾರತ [ಸಭಾಪರ್ವ ಅಕಟ ಹಂಸೆಯ ಮಯಿಯ ದುವ ಬಕನ ತೆಗಿಸೆ ಗಿಡುಗನೌಕುವ ಶುಕನ ಶೋಕವ ಮಾಣಿಕ್ಕೆ ವಾಣಿಯವೆ ಭಕ್ತರಲಿ | ಪ್ರಕಟಭೂತಗ್ರಹದ ಬಾಧೆಗೆ ವಿಕಳ ನಿನ್ನ ಯ ಬಿರುದ ತಡೆದೆನು ಭಕ್ತವತ್ಸಲನಹೊಡೆ ಸಲಹೆಂದೋಲಲಿದಳು ತರಳ | ೧c೬ 6 ಆರಿಗೊಅಲುವೆನ್ನೆ ಖಳಾಸ ಸ್ಕಾರವಿದೆ ಸೆಗಿನಲಿ ನಿನ್ನ ಯ ಸೈರಣೆಗೆ ಮಾನವಾದುದೆ ತನ್ನಿವಿಪತ್ತಿನಲಿ | ಘೋರತರಭವದುರಿತತರುವಿನ ಬೇಲಿ ಸುಡುವೀನಿನ್ನ ನಾಮಕೆ ನಾರಿಯಕ್ಕೆಯ ನಿಲಿಸಲರಿದೇನೆಂದಳಿಂದುಮುಖಿ || ೧೦೭ ೧-೦೭ ಕರುಣಿ ನೀ ಕಾರುಣ್ಯಪಾತ್ರದ ತರಳ ತಾ ದೀನಾರ್ತದುಃಖ ತರಣ ನೀ ದೀನಾರ್ತದುಃಖಿತೆಯಾನು ಜಗವರಿಯೆ | ಪರಮಪಾಲಕ ನೀನಗತಂ ತರದ ವಿಚ್ಚಳ ತಾನಲಾ ನಿ ಪು ಂದೊಲಿದಳು ಲಲಿತಾಂಗಿ | ೧ov ಮದೆನಲ್ಲುದಯದಲಿ ನೀನೆಂ ದುವೆನಾಸತ್ತಿನಲಿ ಮದದಲಿ ಮುಕಿಸುವೆನುಚ್ಚಿನಲಿ ಕಳವಳಿಸುವೆನು ಸೋಡಿಯಲಿ ! ಅಯಿಯದಜ್ಜರ ಗುಣವ ದೋಷವ ನಡೆಸುವರೆ ನಿಮ್ಮಡಿಯ ಗುಣವನು ಮೆಗೆಯಲಾಗದೆ ಕಪ್ಪ ಯೆಂದೊಡಲಿದಳು ನಳಿನಾಕ್ಷಿ | ೧cf