ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


301 301 ಸಂಧಿ ೧೫] ದೂತನರ್ವ ದೂತಪರ್ವ ಎಂದು ಮುರರಿಪು ಸಂತವಿಟ್ಟಾ ನಂದದಿಂದಲಿ ಸತ್ಯಭಾಮೆಯ ನಂದು ನಿಲಿಸಿದ ಸೀರೆಗಳನಾನೇನು ಹೇಳುವೆನು || ಇಂದುಮುಖಿ ಬಾಯ್ದಿಡುತ ಕರುಣಾ ಸಿಂಧು ನೀನೆನಗಲ್ಲದಾರಿಗೆ ತಂದೆಯೆಂದೊದಿಲು, ಮೋಜಿಯಿಡುತಿರ್ದಳಾಕಾಂತೆ || ೧೪೪ ಆಸತಿಯು ನಾನಾಪ್ರಕಾರದಿ ಬೇಸಏದೆ ಮೊರೆಯಿಟ್ಟು ಮತ್ತೆಯು ವಾಸುದೇವನ ನಂಬಿದಳು ನೆಲೆ ಕೇಳಿ ಭೂಪ || ಆಸಮಯದಲಿ ಕಪ್ಪ ಕರುಣದ ಲಾಸತಿಯ ಪರಿಭವಕೆ ವಸ್ತ್ರ ವ ಬೇಸಅದೆ ಹುಟ್ಟಿಸಿದ ಲಜ್ಜೆಯ ಕಾಯ್ದ ನಾಸತಿಯ ॥ ೧೪೫ ಕೇಳಿದನು ಮುರವೈರಿ ತನ್ನ ಯ ಮೇಳದೈವರ ಸತಿಯ ಹುಯ್ಯಲ ನಾಳಿನಪಮಾನಂಗಳಾಳನಿಗೆಂಬ ನುಡಿಯಿಂದ | ಕೊಳುವೂದುವೆ ಪಾಂಡುತನುಜರ ಬಾಳುವೆಗಳಕವೆನುತ ಲಕ್ಷ್ಮಿ ಲೋಲ ಚಿಂತಿಸಿ ನುಡಿದ ರುಕ್ಷ್ಮಿಣಿದೇವಿಗೀಹದನ || ೧೪೬ ಕರದುರ್ಯೋಧನನು ದ್ರುಪದ ಕು ಮಾರಿಪಾಂಚಾಲಿಯನು ಸಭೆಯೊಳು ಸೀರೆಯನು ಸುಲಿಯಲೆ ಕಾಯ್ದೆ ಕೃಪ ಯೆಂದೆನುತ | ನಾರಿಯೊಅಲಿದಳಾಕೆಯುಟ್ಟಹ ಸೀರೆ ಸೆಳಯಲು ಬಡಕಲಕ್ಷಯ ಸೀರೆಯಾಗಲಿ ಯೆಂದ ಗದುಗಿನ ವೀರನಾರಯಣ | ೧೪೬ ಹದಿನೈದನೆಯ ಸಂಧಿ ಮುಗಿದುದು.