ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

304 ಮಹಾಭಾರತ [ಸಭಾಪರ್ವ ಆಗ ವಿದುರವಾಕ್ಯದಲ್ಲಿ ದುರ್ಯೋಧನನ ಉಪೇಕ್ಷ. ದೈವವೀದ್ ನದಿಗೆ ಸೀರೆಯ ನೀವುದಲ್ಲದೆ ಬಿಡಿಸಲಾಪುದೆ ದೈವ ತೊತ್ರಿರ ಹುರುಡುಗೆಲಸದ ಹಿಂಡುಕೂಟದಲಿ | ದೈವವಿವಳಿಗೆ ತಾನಲೇ ತ ನೈ ವರಿಕ್ಕಿದ ಮಾತು ರಿಪುಗಳ ಮೈವಳಿಯ ನುಡಿಗಾಮೆ ನೀ ಸಾಯೆಂದು ನೃಪ ಜಲದ | ೬ ನೀತಿಮರುಳನು ವಿದುರನೀತನ ಮಾತಿನಲಿ ಫಲವಿಲ್ಲ ತೊತ್ತಿರೋ ೪ತಳೋದರಿ ಬೆರಸಿ ಬದುಕಲಿ ಕರ್ಣ ಕಳುಹಿವಳ | ಈತತುಕ್ಷಣ ದೃಪ್ಪಿ ಬಂಧನ ನೇತಐಲಿ ಮಾಡಿದಳ ಲಜ್ಜೆಯ ಜಾತಿಯುತಿದುದು ಬಳದಸೀರೆಯ ಕಟ್ಟಿ ಹೊಲಿಸೆಂದ || v ಎನಲು ನೋಡಿದಳಎಲೆ ಮುನಿಯುತ ಮನದ ಕೋಪಾಗ್ನಿಯಲಿ ಭುಗಿಯುಗಿ ಲೆನುತ ಬೆಂದುವು ಬಹಳಪರ್ವತರೂಪಿನಂಬರವು | ಅನಿಮಿಷರು ತಲ್ಲಣಿಸೆ ಸಭೆಯಲಿ ಜನನಿಕರ ನಡುನಡುಗೆ ಕೌರವ ಜನವನೆದೆ ಜರ್ರುರಿತವಾದುದು ಧಮಮಯವಾಗೆ || ಇವಳಲೇ ನಮ್ಮ ನಿಬರಭಿಮಾ ನವನು ಕೊಂಡಳಲಾ ಸ್ವಯಂವರ ಭವನದಲಿ ಭಂಗಿಸಿದಳಮ್ಮನು ಸಭೆಯೊಳಡಹಿದೊಡೆ | ಅವಳು ಬಹುವಿಧಪುಣಶಕ್ತಿಯೋ ಇವಗೆ ಸಿಲುಕಿದಳನ್ನು ತೊತ್ತಿರ ಸವತಿ ಬೇಟದ ಸವಿಯ ಸುರಿಮಲಿ ಭಂಡಮಿಂಡರಿಗೆ ೪ ೧೦