ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


306 ಮಹಾಭಾರತ ಸಭಾಪರ್ವ ದುರ್ಯೋಧನನ ಸೊಕ್ಕಿನ ನುಡಿ. ಏಕೆ ಕೆಣಕಿದೆ ಕರ್ಣ ಬೂತಿನ ಬಿಕಲಿನ ಬದಗಿಯನು ಸಮರದೊ ಆಕೆಯನಿಲಜ ಮುಖವನೆನುತವೆ ತನ್ನ ಮುಂಜೆಲಿಗ | ನೂಕಿ ತೊಡೆಗಳ ತೋರಿಸುತ ಲೋ ಕೈಕವೀರನ ನೇಟಿಸಿದೊಡ ವ್ಯಾಕುಲನ ಮನ ಖಂಡಿರೋದುದು ಗತಿಯ ಹೊಯ್ಲಿನಲಿ || ಆಗ ಭೀಮನ ಕೋಪ ನೋಡಿದನು ಪರಿಘವನ ಕಡೆಗೆ ಣಾ ಡಿತಿವದಿರ ಮೇಲೆ ಮೈಯ್ಯಲಿ ಜಾಡಿ ಗೆದಷ್ತು ರೋಮ ಝಳಪಿಸಿತರುಣಮಯನಯನ | ಭೀಮನನ್ನು ಕುರಿತು ಧರ್ಮರಾಯನ ಸಮಾಧಾನ. ಮೂಡಿತುರಿ ಸುಯ್ಕೆ ನಲಿ ರೋಪದ ಬೀಡು ಭೀವನ ಕಂಡು ಧರ್ಮಜ ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆ ಯಲಿ ॥ ೧೬ ಸ್ಮರಿಸಕಟಾ ಭೀಮ ರೂಪವಿ ಹಾರಕಿದು ಹೊತ್ತಲ್ಲಿ ಗರ್ವವಿ ಕಾರದಲಿ ಕೌರವರು ಮಣಿಯಲಿ ಕಾಲವವರದಿ | ರ್#ನನ ಅನುಮತಿ ಧಾರಿಣೀಶನ ಧರ್ಮತತ್ವದ ಸಾರವುಟಿದರೆ ಸಾಕು ಮಿಕ್ಕಿನ ನಾರಿಧನವಭಿಮಾನ ಬೇಯಲಿ ಯೆಂದನಾಪಾರ್ಥ | ೧೭ ಕ್ಷಮೆಯೆ ಧನವೆಂದಿದ್ದೆ ವಿವಳಲಿ ಮಮತೆಯನು ಮಾಡಿದೆವೆ ನಾವು ಶ್ರಮಿ | ಸುವೊಡೆ ದೇವೇಂದ್ರ ತೃಣವಿವರಾವ ಪಾಡೆಮಗೆ | ಭ್ರಮಿ ಚ. ಅದಕೆ