ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

308 ಮಹಾಭಾರತ ಸಭಾಪರ್ವ ಆಗ ಕರ್ಣನನ್ನು ಸಮಾಧಾನಪಡಿಸಿ ದುಶ್ಯಾಸನನಿಗೆ ದುರ್ಯೋಧನನ ಅಪ್ಪಣೆ, ಅಹುದಲೇ ಬಕೇನು ನೀನತಿ ಬಹಳಮತಿ. ಕರ್ಣ ನೀನೀ ಕುಹಕಕೋಟಿಯನೆಬಿ ವೃಥಾಭಿಮಾನಿಗಳ | ರಹಣೆ ಸಾಕಂತಿರಲಿ ತೊತ್ತಿರ ಸಹಚರರ ಸೂಪಾಯತರ ಕರೆ ಮಹಿಳಯನು ನೂಕೆಂದು ದುಶ್ಯಾಸನಗೆ ನೃಪ ನುಡಿದ 1 || ೯೦ ಸುಳಿವ ಹುಲ್ಲೆಯ ಸೋಹಿನಲಿ ಕು ಕುಳಸಿದರೆ ಕುಕ್ಕರನ ಕೈಯ್ಯಲಿ ಕಳುವಹುದೆ ಜನಮೇಜಯತಿಪಾಲ ನಿನ್ನ ವರ | ಬಲಿಕೆಯನೇನೆಂಬೆನೆ ಹಿಡಿ ಗೆಳಯ ಹೆಣಗಿದಳಕಟ ರಾಯನ ಲಲನೆಗೀವಿಧಿಯೇ ಯೆನುತ ಘಾಟಿಟ್ಟು ದಖಿಳ ಜನ || ೨೩ | ಆಗ ಗೌಪದಿಯು ಭೀಷ್ಮಾದಿಗಳನ್ನು ಕೇಳಿಕೊಳ್ಳುವಿಕೆ ಮಾಣಿಸ್ಸೆ ಗಾಂಗೇಯ ಗುರು ನಿ ಸ್ನಾಣೆಯಿಡು ಕೃಪ ಕೃಪೆಯ ಮಾಡೋ ರಾಣಿವಾಸ೦ಗಳರ ನಿಲಿಸಿರೆ ನಿಮ್ಮ ಮೈದುನನ | ಪಾಣವಿದ ಕೋಳ ಹೇಳ ಸ ಕೋಣೆಯುವ ಹೊಅಲಾರೆನೆನುತಾ ರಾಣಿ ಹಲುಬಿದಳಡಮುಲುಚಿ ಹೆಣಗಿದಳು ಖಳನೊಡನೆ || ೦೪ ಮಾವ ನಿಮ್ಮಯ ನೇತ್ರವಂತ ರ್ಭಾವದಲಿ ಬೆರಸಿದೊಡೆ ವಿಜ್ಞಾ ನಾವಲಂಬನದೃಷ್ಟಿ ಬೆಂದುದೆ ನಿಮ್ಮ ಹೃದಯದಲಿ | 1 ನೇಮಿಸಿದ, ಚ,