ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೬] ದತಪರ್ವ 309 ದೇವಿಯರಿಗಿದು ಸೊಗಸಲಾ ಸ ಖ್ಯಾವಳಿಗೆ ಸೇರುವುದಲಾ ನಿ ರ್ಜಿ ವರಾದರೆ ನೀವೆನುತ ಹಲುಬಿದಳು ಲಲಿತಾಂಗಿ | c೫. ಹಿತಿಯೆ ಬಿಡಿಸಾ ಸೆಟಿಗನೆಲೆ ಸಾ ರ್ವತಿಯು ತನ್ನದು ಧರ್ಮವಾದೊಡೆ ಗತಿ ತನಗೆ ನೀವಾಗಿ‌ ಕಮಲಾದಿಶಕ್ತಿಗಳ | ಸತಿಯಹಲ್ಲಾದಿತಿಯರುಂಧತಿ ಯತಿಮಹಾಮಾಯಾದಿದೇವಪ್ಪ ತತಿ ಬಿಡಿಸಿರೆ ಸೆಟಿಗನೆಂದೊಲಿದಳು ಪಾಂಚಾಲಿ || ದಿ ಶರಧಿವಧುಗಳು ಬಂದು ಬೇಡಲು ಪುರುಸಭಿಕ್ಷವನಿಕ್ಕಿದೇ ದಕ ಶಿರನನುಜ ಶರಣೆಂದು ಬಂದೊಡೆಯುಚಲಪದವಿ | ಚರಣ ಸೋಕಲು ಸತಿಯಡಿಯ ನಿರದೆ ಕಾಯ್ದೆ ಭಕ್ತವತ್ಸಲ ಕರುಣಿ ಕೃಷ್ಣಾ ಕಾಯ್ದುಕೊಳ್ಳಂದೊಲಿದಳು ತರಳ | ೦೬ ಅಂಧನೊಬ್ಬನೆ ಮಾವ ನೀವೇ ನಂಧನಾದಿರೆ ಪಾಂಡು ಕರುಣಾ ಸಿಂಧು ನೀ ಸೈರಿಸುವುದೇ ತನ್ನಿ ವಿಪತ್ತಿನಲಿ | ಅಂಧಕಾಸುರಮಥನ ನೀನೇ ಬಂಧಿಸಿದೆಲಾ ಪೂರ್ವವರಸಂ ಬಂಧವನು ನೀ ಸೆಳಿಗ ಬಿಡಿಸೆಂದೊಡಲಿದಳು ತರಳ || ೨v ಸೊಸೆಯಲಾ ದೇವೇಂದ್ರ ತನ್ನಿ ಘಸಣಿಯಾರದು ಹಿರಿಯಮಾವನ ವಶವಲಾ ಜಗದ ಜೀವರ ಜೀವವೇ ಭ್ರಮಣ ||