ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•ON M ೩೦ 310 ಮಹಾಭಾರತ ಸಭಾಪರ್ವ ಉಸುರು ನಿಮ್ಮಗಧೀನವೀ ದು ರ್ವ್ಯಸನಿಗಳ ಕೊಂಡಾಡುವರೆ ಕರು ೧ಣಿಸು ಸಮಿಾರಣ ಯೆಂದು ಹಲುಬಿದಳಶಿನೀಯರಿಗೆ | ೦೯ ಮಾವದಿರು ಮೊದಲಾದ ದಿಕ್ಕಾ ಲಾವಳಿಗೆ ನಮಿಸಿದೆನು ನೈದಿಲ ತಾವರೆಯ ಮಿತ್ರರಿಗೆ ಮಂಡೆಯಲಿಟ್ಟೆನಂಜಲಿಯ || ಕಾವುದೆನ್ನನು ಹೆಂಗಸಲ್ಲಾ ಹಾವು ಹಲಬರ ನಡುವೆ ಸಾಯದು ದೇವರಿಗೆ ದೂರೆದಲೆಂದೊಲಿದಳು ನಳಿನಾಕ್ಷಿ | ಅಗ ವಿದುರನ ಮಾತುಗಳು ಬಾಯ ಬಿಡಲೇಕಕಟ ಬಯಲಿದೆ ತಾಯೆ ಕೈಜೋಯಿಸರು ನಿನ್ನ ಯ ರಾಯರೈವರು ಕೆಲದಲಿದ್ದವರೇನ ಮಾಡುವರು | ನ್ಯಾಯ ನಿಮ್ಮದು ದೈವದೊಲುಮೆಯ ದಾಯ ತಪ್ಪಿತು ಬಂದೆ ಧೈರ್ಯವ ಬೀಯ ಮಾಡದಿರೆಂದು ನುಡಿದನು ವಿದುರನಂಗನೆಯು || ೩೧ ಎಲೆಗೆ ನಿನ್ನ ವರೇನ ಮಾಡುವ ರೋಲೆಯೊಳಡಗಿದ ಕೆಂಡವಿವರ ಗ್ಗಳಿಕೆ ನಂದಿದುದೆನುತ ಮುಂಚೆಗೆ ಮಾನಿನಿಗೆ | ಖಳನು ತೊಡೆಯನು ತೋಸಿದೊಡತಿ ಮುಳಿದು ಕೊಟ್ಟಳು ಶಾಪವನು ನಿ ನೃ ಟವು ತೊಡೆಯಲಿ ಘಟಿಸಲೆಂದಳು ಮುಗುದೆ ಖಾತಿಯಲಿ || ಕೋಪದಿಂದ ಭೀಮನು ಎದ್ದುದು, ಕಡಲ ತೇಖೆಗಳ ತುಂಬಿ ತುಳುಕುವ ವಡಬನಂತಿರೆ ಮೇಘಪಟಲವ ೧)