ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೬] ದ್ರೂ ತಪರ್ವ 311 ನೋಡದು ಸೂಸುವ ಸಿಡಿಲಿನಂತಿರೆ ಸಭೆಯೊಳಡಹಾಯು | ಕುಡಿ ಕುಠಾರನ ರಕುತವನತಿ ತಡೆ ಗಡಿ ಸುಯೋಧನನೂರುಗಳ ನಿ ಮೃಡಿಸಿ ಮುನಿಯಲಿ ಧರ್ಮಸುತನೆಂದೆದ್ದ ನಾಭೀಮ | ೩೩ ಹೆದಟ ಹೊಕ್ಕುದು ಸಭೆಗೆ ಕೌರವ ನೆದೆ ಬಿರಿದುದಾಸ್ಥಾನಜಲನಿಧಿ ಕದಡಿತುಕ್ಕಿದ ಬೆಂಗಿನಲಿ ಬೆಳ್ಳಾದನವನೀಶ | ಹದನಹುದು ಹಾ ಯೆನುತಲಿರ್ದುದು ವಿದುರಭೀಷ್ಮದ್ರೋಣಕೃಪರೀ ಕೆದರುಗೇಶದ ಕಾಂತೆ ಹುರಿದಳು ಹರುಪ್ರಭಾರದಲಿ || ೩೪ ಆಗ ದುಶ್ಯಾಸನನು ದೂರ ಹೋದುದು, ಒಡೆಯನ್ನೆ ತರಲಿಕ್ಕುತೋಟದ ಬಡನರಿಗಳೊಡುವವೊಲಿಕೆಯ ಹಿಡಿದೆಳವ ಖಳ ಹಾಯ ನೈ ಕೌರವನ ಹೊರೆಗಾಗಿ | ನುಡಿ ತರುಣಿ ತನ್ನಾಣೆ ಭೀತಿಯ ಬಿಡಿಸಿದೆನಲಾ ರಾಯನಾಜ್ಞೆಯ ತಡಿಕೆವಲೆ ನುಗ್ಗಾ ಯು ಹೋಗಿನ್ನೆ ಅವನಾಭೀಮ || ೩೫ ಭೀಮನು ಕೋಪದಿಂದ ಬಿರುನುಡಿಗಳನ್ನಾಡಿ ಪಾಂಚಾಲಿಯನ್ನು ಸಮಾಧನ ಪಡಿಸಿದುದು, ಉರಿವ ಕೋಪಾಗ್ನಿಯಲಿ ಕರ್ಣನ ಶಿರದ ಭಾಂಡದಲಿವನ ನೆನೆ ತರಿನಲಿವನಗಜನ ಕೊಬ್ಬಿದ ನೆಣನ ಕೊಯ್ಕೆಯು | ದುರುಳಶಕುನಿಯ ಕಾಳಿಜದಡೆ ವೆರಸಿ ಕುದಿಸಿ ಮಹೋಗ್ರಭೂತದ ನೆರವಿಗುಣಲಿಕ್ಕುವೆನು ಸತಿ ಕೇಳದನಾಭೀಮ | ೩೬