ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

312 ಮಹಾಭಾರತ [ಸಭಾಪರ್ವ ಕೊಂಬೆನೇ ಧರ್ಮ ಜನ ಧರ್ಮದ ಡೊಂಬಿಯನು ಮುದಿಗುರುಡನಿಕ್ಕಿದ ನಂಬುಗೆಯ ವಿಷವೈ ಸೆಲೇ ತಲೆಗೇಖಿತಗಜನ | ಡೊಂಬಿಗರ ಡಾವರಿಗರಿವದಿರ ತಿಂಬೆನಿಗಳ ತರಳ ಕೇಳನು ತಂಬುಜಾಹಿಯ ಸಂತವಿಟ್ಟನು ಕುರಳ ನೇವರಿಸಿ || ೩೭ ಮುಡಿಯ ಕಟ್ಟೆಲೆಗೆ ಸತಿಯನೆ ನುಡಿದಳಾಕಾಂತಂಗೆ ವಚನವ ಮುಡಿಯ ಕಟ್ಟುವ ಕಾಲವಿದುಶ್ಯಾಸನನ ಶಿರವ | ಕೆಡಹಿ ಶಾಕಿನಿಯರಿಗೆ ರಕ್ತವ ಕುಡಿಸಿ ತಣಿಯಲು ಕರುಳದಂಡೆಯ ಮುಡಿವ ವ್ರತವೆನಗಿಹುದು ನೀ ಹೇಳಿದಕೆ ನಿರ್ವಾಹ | V ಐಸಲೇ ಯಾವತದ ನಿನ್ನ ಯ ಭಾಷೆ ನಮ್ಮದು ಸತಿಯೆ ಯಿದು ಶಾಸನನ ತೊಡೆಗಡಿದು ಶಾಕಿನಿಯರಿಗೆ ರಕುತವನು | ಸೂಸುತೆಯವೆನ ತರುಣಿ ಸೊಕ್ಕಿದ ದೂಷಕನ ನೆರೆ ಸೀಳಿ ನಿನ್ನಯ ಕೇಶವನು ಕಟ್ಟಿಸಿಯೆ ಮುಡಿಸುವೆ ಕರುಳದಂಡೆಗಳ || ಆಗ ಭೀಮನನ್ನು ಕುರಿತು ಅರ್ಜನನ ಸಮಾಧಾನೋಕ್ತಿಗಳು. ಇದನರ್ಜನನಾಸಭಾಮಂ ಡಲದ ವೇದಿಯನಹಹ ಧರ್ಮಜ ನುಡಿವನೇ ನುಡಿಯೆಡಹಿದೊಡೆ ಸಿಗರೇ ಸದ್ಗುಣಕೆ | ಕಳವಳದ ಕಾಲುವೆಯ ಕಾಹುರ ಕೊಳಗಗೊಡದಿರು ಭೀಮ ಹಗೆ ಗಳ ಹಿಳಿವುದು ಹೊತ್ತಲ್ಲೆನುತ ಹಿಡಿದನು ವೃಕೋದರನ ೪೦ ನಿಣ