ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


313 ಸಂಧಿ ೧& ] ದೂತಪರ್ವ 313 ಭೀಮವಚನ ಮಾಣದು ಕೌರವರ ನೂರ್ವರ ಗೋಣ ಬನಕಾಳಗದೊಳನ್ನ ಯ ಕೇಣಿ ತನ್ನ ಯ ಗದೆಗೆ ದುರ್ಯೋಧನನ ತೊಡೆಗಳಿಗೆ ವಾಣಿಯವು ದುಶ್ಯಾಸನನ ತನಿ ಶೋಣಿತವ ತಾ ಕುಡಿಯದಿರೆ ನಿ ನಾಣೆ ಸೈರಣೆಗಿದುವೆ ಫಲ ಕೇಳೆಂದನಾ 1 ಭೀಮ | 8೧ ಧರಣಿಜಲಪಾವಕಸಮೀರಾ ದೃರುಗಳ ಬಿದಿರಿ ಶನೈಋತ ವರುಣರುದ್ರಕುಬೇರಯವರೆಂಬಗಳ ದಿಗಧಿಪರು | ಬರೆದು ಕೊಂಡಿರಿ ಭಾಷೆಯನುಸುರ | ನರವಣಿವಜವೆಂದು ಭೀಮನ ಧರಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸೊಮ || ೪೦ ಆಗ ಬಹು ವಿಧವಾಗಿ ಪಾಂಡವರು ಪ್ರತಿಜ್ಞೆ ಯನ್ನು ಮಾಡಿದುದು, ಬರೆಸಿರೈ ಭಾಷೆಯನು ದೇವಾ ಸುರರ ಸಾಕ್ಷಿಯೊಳಾಯ್ತು ಕರ್ಣನ ಕೊರಳಿಗೆನ್ನ ಯ ಬಾಣದುಂಗುರಕುಡಿಕೆ ಯಿಂದಿನಲಿ | ಸುರನರೋರಗರಗದಿರೆಂದ ಬರಿಸಿದನು ಕಲಿಪಾರ್ಥ ಶಕುನಿಯ ಶಿರಕೆ ಕೊಟ್ರೆನು ಸಂಚಕಾರವನೆಂದ ಸಹದೇವ || 8೩ ಈಕುಠಾರಶಕುನಿತನೂಜನು ಲೂಕನನು ಸಮರದಲಿ ತನ್ನ ಶ ರಾಕರುಷಣೆಗೆ ಬರಿಯ ಕೊಡುವೆನು ಬರೆಸಿ ಭಾಷೆಯನು | ವೆಂದೊದಗಿದನು, ಚ, BARATA-Von. IV.