ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

314 ಮಹಾಭಾರತ { ಸಭಾಪರ್ವ ಲೋಕಪಾಲರಿಗಂದು ವೀರೋ ಪ್ರೇಕದಲಿ ಮಿಗೆ ನುಡಿದ ನಕುಲನು ಮಾಕಮಲಮುಖಿಯೆಂದಳಗಳ ಸಭೆಯ ಮಧ್ಯದಲಿ || ೪೪ ಮುಂದಲೆಯ ಹಿಡಿದೆಳದು ಸಭೆಯಲಿ ತಂದು ತನ್ನನು ಭಂಗಬಡಿಸಿದ ಕಂದುಹೃದಯನ ಕರುಳದಂಡೆಯನ್ನೆದೆ ಸಿರಿಮುಡಿಗೆ | ಅಂದದಿಂದಲೆ ಮುಡಿದು ಚರ್ಮದ ಚಂದದಡುಗೆಯನುಟ್ಟು ಬಂಟೆರೆನೊ ೪ಂದು ಕಬರಿಯ ಕಟ್ಟುವೆನು ತಾನೆಂದಳಿಂದುಮುಖಿ || ೪೫ ಮುಡಿಯ ಕಟ್ಟೆಲೆ ನಾರಿ ಭಾಷೆಯ ನುಡಿ ಯು ತನ್ನ ದು ಬೇಡವೆಂದೆನೆ ನುಡಿದ ನುಡಿಗಳುಸುವೆನೆ ಯಾದುಶ್ಯಾಸನನ ಶಿರವ | ಕೆಡೆಯೊಡೆದು ತಾ ಕರುಳದಂಡೆಯ ಮುಡಿವುದೇ ವ್ರತವೆನಗೆ ನಿಮ್ಮಡಿ ನುಡಿಯಲಂಚ್ವೆನೆನಲು ಬತಿಕಿಂತೆಂದನಾಭೀಮ || 1 ಐಸಲೇ ಯಾವ್ರತವು ನಿನ್ನಯ ಭಾಷೆ ಯೆನ್ನ ದು ಸತಿಯೆ ಕೇಳಿ ದು ಶ್ಯಾಸನನ ಕಡೆಗಡಿದು ಶಾಕಿನಿಯರಿಗೆ ರಕುತವನು | ಸೂಸುವೆನು ಮಿಗೆ ಸೊಕ್ಕಿ ಕುಣಿದೀ ದೋಪಿಯನು ನೆಬಿ ಸೀ೪ ನಿನ್ನ ಯ ಕೇಶವನು ಕಟ್ಟಿಸುವೆ ಮುಡಿಸುವೆ ಕರುಳದಂಡೆಗಳ || ೪೬ ತರುಣಿ ದುಶ್ಯಾಸನನ ನೊಚನೆ ಇರಲಿ ನಾದುವೆ ನಿನ್ನ ಮಂಡೆಯ ಕುರುಳ ಬಾಚುವೆನಿವನ ದಂತದ ಹಣಿಗೆಯಲ್ಲಿ ಖಳನ |