ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

318 ಮಹಾಭಾರತ [ಸಭಾಪರ್ವ ಅಗಡುಮಾಡಿದ ನಿನ್ನ ಮಕ್ಕಳ ವಿಗಡತನಕಂಜಿದರೆ ದುರಿತದ 1 ಸೊಗಡಿಗಂಜಿದರೊಪ್ಪಥಾಸುತರೆಂದಳ ಬುಜಾಕ್ಷಿ 2 || ೫೯ ಧೃತರಾಷ್ಟ್ರ ನು ಬಹುವಿಧದಿಂದ ದೌಪದಿಯನ್ನು ಸಮಾಧಾನ ಪಡಿಸಿದುದು ಧರ್ಮ ನಿಮ್ಮದು ತಾಯೆ ಕಿಲ್ಲಿ ಸ. ಕರ್ಮವೆಮ್ಮದು ಲೋಕವಯಿಯಲು ನಿರ್ಮಲರು ನೀವೆ ಪಾಪಕಾಯಹೃದಯರಾವೆ ಜಗಕೆ | ದುರ್ಮತಿಗಳಿವದಿರ ಕಚೇಪೆಯ ನಮ್ಮನೀಕ್ಷಿಸಿ ಮಖೆದು ಕಳ ಸ ದ್ದ ಮಗತಿಗಳು ನೀವೆನುತ ತಿಳುಹಿದನು ದೌಪದಿಯ || ೬೦ ದುರಳರೆನ್ನ ವದಿರು ದುರಂತಃ | ಕರಣರಾವೆ ದುಸ್ಥೆಪೈ ಯೆಮ್ಮದು ದುರುಬಿಗರು ದುಪ್ಪುತ್ರರೆಮ್ಮ ಕುಮಾರರಭಿಧಾನ | ಕರುಣಿಗಳು ಕಮನೀಯಗುಣಬಂ ಧುರರು ಶೌರ್ಯಬಲಪ್ರಭಾವೋ ತರರು ನಿನ್ನ ವರೆಂದು ಗುಣದಲಿ ತಿಳುಹಿದನು ಸತಿಯ || ೬೧ ವರಗಳ ಬೇಡೆಂದು ಧೃತರಾಷ್ಟ್ರನ ಅಪ್ಪಣೆ. ತಾಯೆ ಬೇಡ ವರವ ನಾವ ನ್ಯಾಯದಲಿ ನಿಮ್ಮನು ನಿರರ್ಥಕೆ ನೋಯಿಸಿದೆವದ ನೆನೆಯದಿರಿ ಸರ್ವಾಪರಾಧವನು | ದಾಯಗೆಡೆ ನಿನ್ನ ವರು ಕೋಲುವರೆ ಕಾಯಲಾಪವರುಂಟೆ ವರಸ ತ್ಯಾಯುಧರಲೇ ನೀವೆನುತ ತಿಳುಹಿದನು ಧೃತರಾಷ್ಟ್ರ ) | ೬೦ 1 ಧರ್ಮದ ಚ 2 ಬೆ ಗಡಿಗಂಜಿದರೆ ಪೃಥಾಸಂತರೆಂದಳಿಂದನು ಖಿ, ಚ, - 0