ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೬ || ದೂತಪರ್ವ 319 319 ವರಗಳನ್ನು ಪಡೆದುದು, ವರವನೀವೊಡೆ ಮಾವ ಭೂಮಿ ಶರರ ದಾಸ್ತವ ಬಿಟ್ಟು ಕಳ ಮ ತೆರಡನೆಯ ವರವೇನು ವಚನಿಸು ಕೊಟ್ಟೆನೆ ನಿನಗೆ | ನರವೃಕೋದರನಕುಲಸಹದೇ ವರಿಗೆ ಕೊಡಿ ಶಸ್ತಾ , ಗಜರಥ ತುರಗನಿಕರವನೆಂದೊಡೆಂದನು ಮತ್ತೆ ಧೃತರಾಷ್ಟ್ರ ) | ೬ ವರವೆರಡು ಸಂದುವು ಮನೋರಥ ಭರಿತವಾಗಲಿ ಮತ್ತೆ ಬೇಡೆನೆ ತರುಣಿ ನುಡಿದಳ ಧರ್ಮಶಾಸ್ತ್ರ ಪ್ರಕಟಪದ್ದತಿಯ | ವರವು ವೈಶೃಂಗೊಂದು ನರಸತಿ | ಗೆರಡು ನೃಪರಿಗೆ ಮೂಡಿ ಭೂದೇ ವರಿಗೆ ನಾಲ್ಕಧಿಕಾರವೆಂದಳು ನಗುತ ಪಾಂಚಾಲಿ | ೬8 ಹಾರಲತಿಶಯತ್ನಪೆ ನಾಶಕೆ ಕಾರಣವಲೇ ಮಾವ ವರವಿದು ಭಾರಿಯಾದೊಡೆ ಬೇಡ ಅಘವನು ಕರುಣಿಸುವುದೆನಲು । ಭಾರವಾವುದು ಮಗಳ ಕೊಟ್ಟೆನು ಧಾರಿಣೀಪತಿ ಬಿಜಯಮಾಡಿ ವೈರಬಂಧದ ಕುದುಕುಂದನು ಮಣಿದು ಕಳಯೆಂದ | ೬೫ ವೈರವಾರೊಳು ಪೂರ್ವ ತರಸ ಸರವದು ಸೂಚಿಸಿದೊಡಂಗನೆ ಮಾರುತನ ಸುತನಖಿಯ ಬಗ್ಗೆ ವು ಕೇಳಿ ವುಟಿದವರು | ವಾರಣವ ರಿಥಹಯವ ಪತ್ತಿಯ ಸಾರಶಸ್ತ ಸ್ತ್ರ ಗಳನಿತ್ತಾ ನಾರಿಯನು ಪತಿಕರಿಸಿ ಸಂತೈಸಿದನು ಪಾಂಡವರ | 44