ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩ M 820 ಮಹಾಭಾರತ [ಸಭಾಪರ್ವ ದೌಪದಿಯನ್ನು ಕುರಿತು ಕರ್ಣನ ಮಾತು. ಪೂತುರೇ ಸಾಂಚಾಲಿ ಭುವನ ಖಾತೆಯಾದೆಲೆ ಜಾಗು ನಿನ್ನ ಯ ಬೈತಲೆಯ ಮಣಿ ಮಾಲುವೋದುದ ಮತ್ತೆ ಬಿಡಿಸಿದೆಲೆ | ತ ಮರಫಲವಾಯ್ತುಲಾ ನಿ ನಾ ತಗಳ ಬಹುಬೇದಜಲಧಿಗೆ ಸೇತುವಾದೆಲೆ ನೀನೆನುತ ತಲೆದೂಗಿದನು ಕರ್ಣ || ಹೊಕ್ಕಗಡಿನ ಹುಲಿಗಳನ್ನು ಹೋಲಿ ಗಿಕ್ಕಿದೆಯೆಲೆ ಇರಬಿನೋಳು ಬಿ ದ್ದೆ ಕಲಂಗಳ ಸೇದಿದೆಯೆಲ್ವೆ ಕಣಿ ವರೆಗಳಲಿ 11 ಸೊಕ್ಕಿದುರು ಮಿಾನುಗಳ ಗಂಟಲೊ ೪ಕ್ಕಿದಂತಹ ಗಾಳಗಂಟಿನ ನಿಕ್ಕಬಿಡಿಸಿದೆ ಗರುವೆ ನೀನೆಂದುಲಿದನಾಕರ್ಣ || ಕರ್ಣನ ಮೇಲೆ ಭೀಮನ ಕೋಪ, ಘಡುಘಡಿಸಿದನು ರೋಪವ ಯ ದಡಿಯ ಹೊಕ್ಕನು ಬಿಗಿದ ಹುಬ್ಬಿನ ಬಿಡೆನು ಭವಾನಿಯ ಅಳಿಯ ಲವಣೆಯ ಲೋಚನದಯದ | ಕಡುಮುಳಿಸಿನುಬ್ಬಟೆಯ ಮಾರುತಿ ಕಡುಹಿನಲಿ ಭುಗಿಭುಗಿಸಿ ಭಾರಿಯ ಕಿಡಿಗೆದು ನೋಡಿದನು ಬಾಗಿಲ ಲಾಳವಂಡಿಗೆಯ | - ಧರ್ಮರಾಯನ ಸಮಾಧಾನ ಹಗೆಗಳ ಕೌರವರು ತೆಗೆ ಬಲು ವಗೆ ಕಣಾ ಪ್ರಾರಬ್ಧ ಕರ್ಮವು ? ಸೆಗಳಿಕೆಯ ಸಸಿಯಾಗವೇ ನಿಜಸತ್ಯಭಾಷೆಗಳು | 1 ನೇಯಲೀಯದೆ ಕೆಲಕೆ ತೆಗೆದೆಯ ಚ, 2 ಕಾಮಾದಿರಿಪುಗಳು ಚ. ೬೧