ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

821 921 ಸಂಧಿ ೧೬] ದೂತಪರ್ವ ಉಗುಲುಗು ಕೋಪವನು ರಾಧೆಯ ಮಗ ವಿಕಾರಿ ಕಣಾ ವೃಕೋದರ ಬೆಗಡುಗೊಳಿಸದಿರೆಂದು ನುಡಿದನು ಧರ್ಮನಂದನನು | ೭೦ ಬಾ ವೃಕೋದರ ನಕುಲ ಬಾ ಸಹ ದೇವ ಬಾರೆ ತಮ್ಮ ಫಲುಗುಣ ಭೂವರನೆ ನೀವೆ ಬನ್ನಿ ಯೆನವನೀಶನೈತಂದು | ಆವು ಕರ್ತವ್ಯ ನೀವೇ ದೈವಗುರುಪಿತರೆಂದು ವಿಗೆ ಸಂ ಭಾವನೋಕ್ತಿಯಲಾಡಿದನು ಧೃತರಾಷ್ಟ್ರ ) ಭೂಪತಿಗೆ | ೭೧ ಮಕ್ಕಳನಗವರಲ್ಲ ನೀವೇ ಮಕ್ಕಳ್ಳವರು ಮಗನೆ ನಮ್ಮದು ಮಕ್ಕಳಾಟಿಕೆಯಾಯಲಾ ಸಾಬನ ದೆಸೆಯಿಂದ | ಮಿಕ್ಕು ನೀ ಸೈರಿಸುವುದೆ 1 ಮೃದು ಬಕುಡಿಯ ಬೇಳಂಬ ನಿಮ್ಮ ಕಕ್ಕುಲಿತೆ ಝಲ್ಲೆನುತ ತೆಗೆದಪ್ಪಿದನು ಧರ್ಮಜನ | ಆಗ ಬಹು ವಿಧವಾಗಿ ಪಾಂಡವರನ್ನು ಧೃತರಾಷ್ಟ್ರ ನು ಸಮಾಧಾನ ಪಡಿಸಿದುದು, ಎನ್ನ ನೀಕ್ಷಿಸು ಮಗನೆ ತಾಯ ನಿಮ ಗಳೇ ಗಾಂಧಾರಿ ಪಿತನೆಂ ದೆನ್ನ ಕಾಂಬಿರಿ ವೃದನೆಂದು ಗತಾಹ್ನ ತಾನೆಂದು | ಮನ್ನಿಸುವಿರೆಲೆ ಮಕ್ಕಳರ ಸಂ ಪನ್ನ ಸತ್ಯರು ನೀವು ಕರ್ಮಿಗ ಳನ್ನವರು ರೋಪಾಭಿಸಂಧಿಯ ಮರೆದು ಬಿಡಿ ಯೆಂದ ! ತಿತಿ 1 ನೀಪ ಸೈರಿಸಿದರೆ ಕ, ಖ, BHARATA-Von, IV. ೩೦