ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಮಹಾಭಾರತ [ಸಭಾಪರ್ವ ೭೪ ರೂಢಿಗಗ್ಗದ ರಾಜಸೂಯದ ಲೂಡಿ ನಿರ್ಜರಕಟಕವನು ಖಯ ಖೋಡಿಯನು ಬಿಡಿಸಿದೆ ಯೆಲಾ ತ್ರಿದಶರಲಿ ಪಾಂಡುವಿನ | ಮಾಡುವೆಯೆಲಾ ಮಗನೆ ತಾನೀ ಗೂಡ ಬಿಸುಟರೆ ಸುರರ ಸಂಗದೊ ಳಾಡುವಂತಿರೆ ತನಗೆ ಗತಿ ನೀನಲ್ಲದಾರೆಂದ | ಪಾಲಿಸವನಿಯನೆನ್ನ ಮಕ್ಕಳ ಖಳತನವನು ಮನಕೆ ತಾರದಿ ರಾಲಿಸದಿರಪರಾಧಿವಾಚಾಳರ ವಯೋಮತವ | ಕಾಲದೇಶಾಗಮದ ನಿಗಮದ ಡಾಳವದೈಹಿಕಪರತ್ರದ ಚಾಳಿಯಲಿ ನಡೆ ಕಂದ ಯೆಂದಪ್ಪಿದನು ಧರ್ಮಜನ 1 | ೭೫ ಸತ್ಯಕ್ಕೆ ತಪ್ಪಿ ನಡೆಯುವುದಿಲ್ಲವೆಂದು ಧರ್ಮರಾಯನ ಉತ್ತರ, ಸೋತೆವೆಮ್ಮೆ ವರನು ಜಜಿನೊ ೪ತಳದರಿ ಸಹಿತ ಕೇಳಿ ತಾತ ಪೋಪುದುವುಚಿತವೇ ನೀವೆ ಕಳುಹುವುದು ಮತವೆ | ನೀತಿಯಲ್ಲದು ಧರಣಿಯೊಳು ವಿ ಖಾತಿ ಸಲ್ಲದು ಲೋಕ ಮೆಚ್ಚ ದು ಮಾತು ವೊಲವಹುದುಚಿತವಿಂದವನಿಪತಿ ನುಡಿದ | ೭೬ ಎಲೆ ಮಗನೆ ನಿನಗುಂಟೆ ಪಾತಕ ಹಟವು ಸತ್ಯವು ಧರ್ಮವೆಂಬಿವು ಕುಲತಿಲಕ ನೀನಲ್ಲದಾರುಂಟೆಮ್ಮ ವಂಶದಲಿ | ಒಲಿದು ಕೇಳುವುದೆನ್ನ ಮಾತನು ತಿಳಿದು ಹೋಹುದು ಪುರಕೆ ನಿಮ್ಮಯ ಲಲನೆಸಹಿತೆಂದವನಿಪತಿ ತಿಳುಹಿದನು ಧರ್ಮಜನ | ೭೬ 1 ವಿಟಾಳಿಕದ ನರ ಕಂದ ಯಂದನು ಮರಳಿ ತೆಗೆದಪ್ಪ, ಚ,