ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ದೈತಪರ್ವ 35 323 ಪಾಂಡವರಿಗಾಗಿ ಧೃತರಾಷ್ಟ್ರ ನ ಉಪಚಾರ. ತರಿಸಿದನು ಮಡಿವರ್ಗದಮಲಾಂ ಬರವನಂಬುಜಮುಖಿಗೆ ರತ್ನಾ ಭರಣವನ್ನು ವಿವಿಧಾನುಲೇಪನಚಿತ್ರಸಂಪುಟವ 1 ಅರಸನಿತ್ಯನು ವೀಳಯವ 1 ಕ ರ್ಪುರದ ತವಲಾಯಿಗಳನಂತ 2 ಪುರ 3 ಕಿವರ ಕಳುಹಿದನು ಗಾಂಧಾರಿಯನು ಕಾಣಿಸಿದ | ೬v ದೌಪದಿಯನ್ನು ಕುರಿತು ಗಾಂಧಾರಿಯು ಸಮಾಧಾನ. ನೋಡಲಾಗದು ಮಕ್ಕಳಿರ ಕುಲ ಗೇಡಿಗಳ ಕಪಟವನು ನನ್ನನು ನೋಡಿ ಮbವುದು ಪಾಂಡುವೆಂದಿಹುದಂಧಭೂಪತಿಯ || ನಾಡೆ ನೋಡಲು ತಾಯೆ ಬಾ ಮಗ ಮಾಡಿದನುಚಿತಶತವನೆಲ್ಲವ ಮಾಡಿದೆನು ತಾನೆಂದಳಾದ ಪದಿಗೆ ಗಾಂಧಾರಿ || ೬೯ ಮಣಿದನಾಗಳ ವಿಗಡವಿಧಿಯೆ ಚರಿಸಿದೊಡೆ ತಧ್ಯಕ್ತಿಮುಖದಲಿ ಮುಖದುದೆನ್ನಯ ಪೂರ್ವದುಷ್ಮಾ ರಬ್ಧ ಕರ್ಮಫಲ || ಹೆರರನೆಂಬುದು ಖಳತನವೇ ನಯದವರೇ ಪಾಂಡುಸುತರೆಂ ದುಬೆಯಲಿ ಬಿನ್ನೆ ಸಿದಳು ಗಾಂಧಾರಿಗಬುಜಮುಖಿ || Vo ಧೃತರಾಷ್ಟ್ರ ನ ಮಾತನ್ನು ನಂಬಿದುದು, ಸಾಕು ನೇಮವ ಕೊಡಿ ಯೆನುತ ಕಂ ತೀಕುಮಾರರು ಬೀಟುಕೊಂಡರು 1 ಅರಸ ನಿತ್ಯನು ನೂಕಿದನು, ಕ, ಖ, ಡ, 2 ನಭ್ಯಂ, ಕ, ಜ, 3 ತರ ಕ, ೩ ಡ. --