ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೭] ಅನುದೂತಪರ್ವ 326 ಎತ್ತಿತೀಪಾಳಯವು ನಿಜಪುರ ದತ್ತ ತಿರುಗಿತು ಜನಜನಿತ ರಾ ಜೋತ್ತಮನ ಕಡೆಯಾಯ್ತು ಸತ್ಯಕ್ಷವೆ ಪರಾಕ್ರಮಕೆ || ಇತ್ತಲಡು ಪಾಯ್ದೆಗೆ ಬಿಸುಗುದಿ ಕಿತ್ತಡವು ಕಾರ್ಪಣ್ಯ ಕಪಟ ಖ ಘೋತ್ತಮರ ಹೃದಯದಲಿ ಮೂಡಿತು ನೃಪತಿ ಕೇಳಂದ | ೨ ದುಕ್ತಾಸನನು ದುರ್ಯೋಧನನ ಮುಂದೆ ಪಾಂಡವರು ತಮ್ಮ ಊರಿಗೆ ಹೊರಟದ್ದನ್ನು ತಿಳಿಸಿದುದು ರವಿಯುದಯದಲಿ ಕೌರವೇಂದ್ರನ ಭವನಕ್ಕೆ ತಂದನು ಕುಠಾರರ ಜವಳಿಯನು ಕರೆಸಿದನು ರಾಧಾಸುತನ ಸಾಬಲನ | ಅವನಿಪತಿಗಾಂಧಾರಿಯರು ಸಾಂ ಡವರ ಮನ್ನಿಸಿ ಕಳುಹಿದರು ತ ಮೃವನಿಗೈದಿದರೆಂದನಾದುಶ್ಯಾಸನನು ನಗುತ | ಮುಬಿಮುರಿದು ಪಟ್ಟಣವ ನೋಡುತ ನರವೃಕೋದರ‌ಡುಗಚ್ಚು ತ ತಿರುಗಿದರು ಗಡ ಗಾಢಬದ ಮುಕುಟಭೀಷಣರು | ಕರಿಯ ! ಸೊಗಡಿನ ಮೃಗಪತಿಗೆ ಮೈ ಹರಿದ ಪಂದಿಗೆ ನೊಂದಣಿವಿಂ ಗರಸ ಮೈ ಚಾಚಿದೆ ಯೆಲಾ ನೀನೆಂಟನಾಶಕುನಿ || . ಆಗ ಕರ್ಣನ ವಾಕ್ಯ, ಅವರ ಹೆಂಡಿರ ಮುಂದಲೆಯ ಹಿಡಿ ದವಗಡವ ಮಾಡಿಸಿದೆ ಪಟ್ಟದ 1 ಕಿರಿಯ, ಕ, ಖ, ದ * 2 ದೆವು, ಕ, ೩ ಡ,