ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


326 ಮಹಾಭಾರತ [ಸಭಾಪರ್ವ ಯುವತಿಯುನು ಸಲೆ ಅಜ್ಞೆಗೆಡಿಸಿದೆ ನಿಮ್ಮ 1 ಲಾಪನಿತ | ಅವಳ ದೈವೋದಯದಲೈಸಲೆ ಸವಡಿ ಸೀರೆಯ ಸುತ್ತು ಬಳದುದು ನಿವಗದಾಗಳ ಮಣಿದು ಹಿಂಗಿದುದೆಂದನಾಕರ್ಣ || ೫ ಬೊಪ್ಪನಿತ್ತನು ವರವ ನಮಗದ ತಪ್ಪಿಸಲು ತೀರುವುದೆ ಭೀಮನ ದರ್ಪ ಕರ್ಜನನುಬ್ಬಟೆಗೆ ಮಾಡಿದೆವು ಮದ್ದುಗಳ | ತಪ್ಪಿಸಿತಲಾ ದೈವಗತಿ ನ ಮಪ್ಪನೇ ಕೆಡಿಸಿದನು ನಮಗಿ ನ್ನ ಪ್ಪುದಾಗಲಿ ಯೆಂದು ನುಡಿದನು ಕೌರವರ ರಾಯ || ೬ ಜಯವಹುದೆ ನಿರ್ವೇದದಲಿ ನಿ | ರ್ಭಯವಹುದೆ ಬಿಸುಸುಯ್ಲಿನಲಿ ನಿ ರ್ಣಯವಹುದೆ ರಿಪುನೃಪರಿಗಿದು ತಾ ನೀತಿಮಾರ್ಗದಲಿ | ನಿಮ್ಮ ತಂದೆತಾಯಿಗಳನ್ನು ಮೊದಲು ಸರಿಮಾಡೆಂದು ಶಕುನಿಯ ಉಪದೇಶ, ನಿಯತವಿದು ನಿಶೈಪ ನಿಮ್ಮ ನಯಕೆ ನಿರ್ವಾಹವನು ಗಾಂಧಾ ರಿಯಲಿ ನಿಮ್ಮಯ್ಯನಲಿ ಬೆಸಗೊಳ್ಳೆಂದನಾಶಕುನಿ || ೬ ಅರಸ ಕೇಳಿ ಧೃತರಾಷ್ಟ್ರ, ಭೂಪತಿ ಯರಮನೆಗೆ ನಡೆತಂದರೀನಾ ಊರು ವಿಷಾದವಿಡಂಬನಿಪ್ಪಳಕರಣವೃತ್ತಿಯಲಿ | ಪರಿವಿತದಿ ಕುಳ್ಳಿರಿಸಿದರು ಸಹ ಚರರ ಶೋಧಿಸಿ ಕಡು ರಹಸ್ಯದೊ ೪ರಸಿಯನು ಬರಹೇಳಿದರು ಗಾಂಧಾರಿದೇವಿಯನು | V 1 ಯುವತಿಯಕೆಯ ಭಂಗಪಡಿಸಿದೆ, ಚ,