ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


327 ಸಂಧಿ ೧೬] ಅನುದೂತಪರ್ವ 327 ತಂದೆಯನ್ನು ಕುರಿತು ದುರ್ಯೋಧನನ ನಿಷ್ಠುರ ಭಾಷಣಗಳು. ಅವರ ದಾಸ್ಯವ ಬಿಡಿಸಿ ನಿಜರಾ | ಇವನು ಕರುಣಿಸಿ ನೀತಿಯಲಿ ನಿ ಮೃವರ ಕಳುಹಿದಿರೆಂದು ಕೇಳಿದೆನಾಯ್ತು ಪರಿತೋಷ | ಅವರು ನಿಮಗತಿಭಕರೆ ಬಾಂ ಧವರಲಾ ಬಕೇನು ಧರ್ಮ ಪ್ರವರರಿಗೆ ನೀವೊಲಿದಿರೆಂದನು ಕೌರವರ ರಾಯ || ೯ ನಾವಲೇ ಹೊಅಗವರ ಹೆಂಡಿರ ಹೇವ ಗೆಡಿಸಿದೆವವರ ಸೋಲಿಸಿ ಜೀವಮಾತ್ರವನುಜಾಹಿ ಸೆಳದೆವು ಸಕಲವಸ್ತುಗಳ | ನೀವು ಕರುಣಿಸಿದಿರಿ ಕೃಪವಿ ರ್ಭಾವ ಹಿರಿಯರಲುಂಟಲೇ ತ ಸ್ವಾವುದೈ ತಪ್ಪುವುದೆನುತಲ್ಲಾಡಿದನು ಶಿರವ || ತಾಯೆ ನೇಮವೆ ಹಗೆಯ ಕೈಯ್ಯಲಿ ಸಾಯಲಾರೆವು ಸಾಗರಾಂತ್ಯದ ರಾಯರಿಲ್ಲವೆ ಹೋಟೆಯಲಾಸೆವು ಬೆಂದಬಸುಗಳ | ಕಾಯಿದನು ಕರುಣದಲಿ ತಂದೆ ಸ ಹಾಯಕರ ಖಾಂಡವರ ಗೂಡಿ ಆ ರಾಯು ಬದುಕಿರಲೆನ್ನ ಬಿಡಿ ಯೆಂದೆಂಗಿದನು ಪದಕೆ 1 || ೧೧ ೧೦ ದುರ್ಯೋಧನನ ದೂಷಣ, ಏಕೆ ಬೆಸಗೊಳ್ಳಲೆಗೆ ಸುಡವಿ ವೇಕವಿಷಮಗ್ರಹವಿಕಾರ ವ್ಯಾಕರಣದುರ್ಲಲಿತನಿಪ್ಪಲವೀಪ್ರಲಾಪ ವಿದು | ರಾಯ ಬದುಕಿರಲೆಮ್ಮಕಳುಹಂದೆಲಗಿದನು ಪದಕ್ಕೆ ಚ