ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


328 ಮಹಾಭಾರತ [ಸಭಾಪರ್ವ ಈಕುಲವನೀವುರವ ನೀಲ ಓಕರವ ನೀಜನವ ನೀವಿಭ ವಾಕೃತಿಯನಂಬುಧಿಯೊಳದ್ದುವ ನಿನ್ನ ಮಗನೆಂದ || ೧೦ ಪಾಂಡವರ ಗುಣಕಥನ, ಸರಿಹಸುಗೆಯಿಂದರ್ಧರಾಜ್ಯದ ಸಿರಿಗೆ ಯೋಗ್ಯರು ಬಾಹುಸತಕೆ ಸುರರು ಸರಿಯಿಲ್ಲಕಟ ಪಾಡೇ ಮನುಜಜಂತುಗಳು | ಚರಿತವೆಂಬೊಡೆ ಋಷಿಗಳಿಗೆ ಗೆ ಚರಿಸದವರಾಚರಣೆ ನಿಮಗೆ ತರಿವಿನಾಶನಸಿದ್ಧಿಯೆಂದನು ಸುಟ್ಟು ಧೃತರಾಷ್ಟ್ರ, ॥ ೧೩ ದುರ್ಯೋಧನನು ಕೋಪದಿಂದ ಹೊರಡುವಿಕೆ. ಬೇಹವರು ಸಮರಾಜ್ಯದಲಿ ಸಂ ದೇಹವೇ ಮೇಲವರು ಸತ್ಯದ ಸಾಹಸದ ಸತ್ಯದ ಸದಾಚಾರದ ನಿವಾಸರಿ | ಸ್ನೇಹಿತರು ನಿಮಗವರ ಮೇಲವ ಗಾಹಿಸದೆ ಯಾಯದಲಿ ಸ ದೋಹರಾವೆಮಗಿನ್ನು ನೇಮವೆ ಯೆನುತ ಹೊಅವಂಟ || ೧೪ ತಂದೆಯು ಮಗನನ್ನು ಪುನಃ ಕರೆಕಳಿಹಿಸುವಿಕೆ, ಕಲಕಿತರಸನ ಕರಣಕಂಗಳ ಕುಳಿಗಳಲಿ ನೀರೆತವಕಟಕ ಟೆಲೆಗೆ ಕರೆಯ ಪಾಪಿಕುರುವಂಶಾಂತಕನನೆನಲು । ಸೆಳದು ತಂದರು ಕರ್ಣಶಕುನಿಗ ಳಬಲಿಗನ ತೆಗೆದಪ್ಪಿದನು ಕುರು ತಿಲಕ ನೀನುಟಿದೊಡಲ ಹೊರೆವೆನೆ ಯೆಂದನಂಧನೃಪ # ೧೫