ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೭] ಅನುದೂತಪರ್ವ 331 331 ಅಹುದು ಮಂತ್ರವಿದೆಂದು ಚಿತ್ರಕ್ಕೆ ಬಹೊಡೆ ಕಳುಹಿ ಮನುಷ್ಯರನ್ನು ಕರೆ ಸಹಿತರನು ವಿದುರಾದಿಗಳ ಕೊಂಡೆಯಕೆ ಕಿವಿಗೊಡದೆ | ಕುಹಕವುಂಟೇ ನಮ್ಮ ಕಳುಹುವು ದಹ ಮತವ ಬೆಸಸೆನು ನಿನ್ನೊಳು ಕುಹಕ ವುಂಟೇ ಮಗನೆ ಕರೆಸುವೆನೀಗ ಕಾಂಡವರ ॥ ೨೩ ಅವರನ್ನು ಪ್ರತಿಕಾಮಿಕನಿಂದ ಕರೆಸುವುದು, ಪ್ರತಿಕಾಮಿಕ ಬಾ ಯುಧಿಷ್ಠಿರ ಭೂತಳೇಶನ ಕರೆದು ತಾರೆ ತಾತ ಕರೆಸಿದನೆಂಬುದಿಂದ್ರಪ್ರಸ್ಥದಲ್ಲಿರಲಿ | ಪ್ರೀತಿಪೂರ್ವಕವಲ್ಲದಿಲ್ಲಿ ವಿ ಘಾತಿಯಿಲ್ಲೆಂದುಚಿತವಚನದೊ | ೪ಾತಗಳ ಕರೆ ಯೆಂದು ಬೆಸಸಿದನವಗೆ ಧೃತರಾಷ್ಟ್ರ 1 -೪ ಅದಕ್ಕೆ ಭೀಷ್ಮಾದಿಗಳ ಅನುತಾಪ, ಕೇಳಿದರು ಭೀಷ್ಮಾದಿಗಳು ಬರ ಹೇದುವ ಪಾಂಡವರನಕಟಾ ಹೇಆದರೆ ಕೌರವರ ನೂರ್ವರನಂತಕಾಲಯಕೆ | ಹೇಟಿಗೆಯ ಹೇದನೆ ಹಾವಿನ ಮೇಲುಮುಚಳ ಮುಖಿಯಲೆಂದಿದ ಕೇಳಿದೆವೆ ಕೌತುಕವನೆಂದರು ಕುದಿದು ತನ್ನೊಳಗೆ || ೨೫ ಉಡುವ ಮಕ್ಕಳನಿಕ್ಕಿ ಸಾಧಿಸು ವಜೆಕೆಯಾವುದು ಹೇಳಲಾಗದೆ ಕುಖಿಗಳ ಸಿನ್ನ ವರು ಬಲಿ ಯಿದು ಮೇಲೆ ವಿಧಿಯೆನುತ 2 | 1 ನೊಡಗೊಂಡ) ಬಾ ಹೋಗೆಂದನಂಧನ್ನಹ, ಚ, 2 ಬಲ್ಲರೇ ಮೇಲಣಪಜಯವ,