ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಅನುದತಪರ್ವ 333 ನರವೃಕೋದರನಕುಲಸಹದೇವರಿಗೆ ಕೈಮುಗಿದು | ಧರಣಿಪನ ಮೊಗಸನ್ನೆ ಯಲಿ ಕು ರಲಿದೇನೆ ಪ್ರಾತಿಕಾಮಿಕ ಬರವು ಬೇಗದೊಳಾಯ್ಕೆನುತ ಬೆಸಗೊಂಡನಾಭೀಮ || ೩೦ ಟ ಬರವು ಬೇಕೇನೊಡೆಯರಟ್ಟಿದ ರರಸನಲ್ಲಿಗೆ ಮುನ್ನ ಜಾಜಿನೊ ೪ರಸೊರಸು ಮಿಗೆ ಮಸೆದುದಿತ್ತಂಡಕ್ಕೆ ಮನಮುನಿಸು | ಹರಿದು ಹೋಯ್ತುದು ಹೃದಯಶುದ್ದಿ ಯೊ ೪ರಡರಸುಗಳು ಜಾಜನಾಡಲಿ ” ಮರಳಿ ಬಿಜಯಂಗೈವುದೆಂದಟ್ಟಿದನು ಧೃತರಾಷ್ಟ್ರ ೨ ॥ ೩೧ ಭೀಮನ ಆಕ್ಷೇಪವಾಕ್ಯ. ಮರಳಿ ಕರೆಸುವುದೆಂದು ಕಂಬನಿ ವೆರಸಿ ಕುರುಪತಿಸಿತನ ಚಿತ್ತವ ಕರಗಿಸಿದನೊ ಮೇಣು ತಾ ಕರೆಸಿದಳೂ ಗಾಂಧಾರಿ | ಕರೆಸುವವದಿರು ಭಂಡರೋ ಮೇಣ ಮರಳಿ ಹೋಹರು ಭಂಡರೋ ನೀ ನಲಿವುರ ತಿಕಾಮಿಕಯೆಂದನಾಭೀಮ || 9 ಸಮಾಧಾನದ ನುಡಿಗಳು. ಬೊಪ್ಪನವರಟ್ಟಿದರೆ ಹರ ಹರ ತಪ್ಪ ನೆನೆವರೆ ಭೀಮ ಸೈರಿಸು ತಪ್ಪನಾಡಿದೆ ನಮಗೆ ಮುನಿವಳ ತಾಯಿಗಾಂಧಾರಿ | ತಪ್ಪದೊಮ್ಮೆಗೆ ಪಾಂಡುಕಂತಿಗೆ ಮುಪ್ಪಿನಲಿ ಮರುಳಾಟವಾಗಲಿ ತಪ್ಪುವನೆ ಧೃತರಾ ನೆಂದನು ನಗುತ ಯಮಸೂನು # ೩೩