ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

334 ಮಹಾಭಾರತ [ಸಭಾಪರ್ವ ೮೪ ೩೪ ಖಳರು ಮೊದಲಲಿ ಕೌರವರು ಕಲಿ ಮೋಳಯನಂಕುರಿಸುವ ಕುವಿದ್ದಾ ಕಲಿತಮಾನರು ಕರ್ಣ-ಶಕುನಿಗಳವರ ಸಂಗದಲಿ | ಹೋಳವನಡೆಯುವನೆಡಹುವನು ನಿ ಮrಳನಹನ ನಿಜಪಿತನ ದೊಪ್ರವ ಕಳದು ನಿಜಭಾವದಲಿ ಭಜಿಸುವುದೆ ಮತವೆಂದ || ಆಗ ಜನಗಳ ಅಭಿಪ್ರಾಯ. ನೆನಹಿನಭಿಮತವಲ್ಲ ದುರ್ಯೊ ಧನನ ದುಪ್ಪರ ಕರ್ಮಗತಿಯಿದು 1 ಜನಪತಿಯ ವಶವಲ್ಲ ಗಾಂಧಾರಿಗೆಯಂಶ್ಚವಿದು | ಅನುನಯದ ಹೊಲ್ಲ ನೀವೆ ಹ ಸೈನಪುರವ ಹೊಕ್ಕಾಗಳ ಕಾ. ನನಕೆ ಗಮಿಸುವಿದೆಂದರಾಧಾದಿಮಂತ್ರಿಗಳು || ಕರೆಯೆ ಕಾಡುವುದಾಡುವುದು ಸಂ ಗರಕೆ ಏಜಿಂಗಿದು ಮಹೀಶರ ಪರಮಧರ್ಮವಲೇ ನಿಧಾನಿಸೆ ವೈದಿಕಾಂಗದಲಿ | ಗುರುವಲಾ ಧೃತರಾಷ್ಟ್ರ ನಾತನು ಕರೆಸಿದಲ್ಲಿ ವಿಘಾತಿ ಬಹುದೇ ಬರಲಿ ಸೈರಿಸಬಲ್ಲೆನೆಂದನು ಧರ್ಮಸುತ ನಗುತ || ಜನಕನಾಜ್ಞೆಯ ಮೂಾಯಿ ಬಲಿಸುವು ದನುಚಿತವು ನಮಗಿನ್ನು ಭೀಮಾ - - - -


-------- * ತಿಳಿದು ನಡೆವವನಲ್ಲವಿದು ನಿ

ರ್ಮಲದ ನೀತಿಗೆ ಸಲ್ಲ ನಿಜಪಿತ ನೋಳಗು ನಿರ್ಮಲವಿಲ್ಲವೆಂದನು ನಗುತ ಕಲಿಭೀಮ ಪ || 1 ಸಾಬಲಕರ್ಣರಭಿಮತ ೩೫ ೩೬ - - -