ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


336 ಮಹಾಭಾರತ [ಸಭಾಪರ್ವ ಪುರಪ್ರವೇಶ, ಏನಿದದ್ಯುತರಭಸ ನಿದಲೇ ಮಾನನಿಧಿಗಳು ಮರಳಿ ಕುಂತೀ ಸೂನುಗಳ ಬಲ ಬಂದು ಬಿಟ್ಟದು ಪುರದ ಬಾಹೆಯಲಿ ! ಏನು ಕೌರವರೊಡನೆ ಶರಣೆಂ ಧಾನವೋ ವಿನಯಾನುಗುಣಸಂ ಧಾನವೋ ತಾನೆನುತ ಗಜಟಟಿಸಿದುದು ಗಜನಗರ | ೪೧. ಪುರವ ಹೊಕ್ಕನು ನೃಪತಿ ಪರಿಮಿತ ಪರಿಜನದಲಾರಾಜಬೀದಿಯ ನೆರವಿ ನೆರವಿಯ ಜನದ ಪುನರಾಗಮನವಿಸ್ಮಯವ || ಪರಿಣತಸ್ತಿ )ಬಾಲವೃದ್ಧರ | ವಿರಸವಚನವನಾಲಿಸುತ 'ನೃಪ ನರಮನೆಗೆ ಬಂದೆಅಗಿವನು ಧೃತರಾಷ್ಟ್ರ ನಂತ್ರಿಯಲಿ ೪೦ - ಧೃತರಾಷ್ಟ್ರ ನ ಕ್ಷೇಮಾಲಿಂಗನಾದಿಗಳು ಅರಸ ತೆಗೆದಪ್ಪಿದನು ಭೂಪತಿ ಹರುಷದಲಿ ಧರ್ಮಜನ ಭೀಮನ ನುರುತರಪ್ರೇಮದಲಿ ಮನ್ನಿಸಿ ಫಲುಗುಹಾದಿಗಳ | ಅರಸಿಯರ ಸುಕುಮಾರಕರನಾ ದರಿಸಿ ಮಧುರರಸೋಕಿಯಲಿ ನಿ ತರದ ನುಡಿಗಳ ನುಡಿದು ಮಗಳಂತೆಂದ ನಸುನಗುತ || ೪೩ ಸೋಲದಲಿ ಮನ ನೊಂದು ಹೋದುದು ಹೋಲದೆಮ್ಮಭಿಮತಕೆ ನಿನ್ನೊಳು ಮೇಳದಿಂದೊಂದಾಗಿ ಮಜ್ಜನಭೋಜನಾದಿಗಳ | ಲೀಲೆಯಲಿ ಮಾಡುವುದು ಸದ್ಯ ತಾಳಿಯಲಿ ರಮಿಸುವುದು ಮನದ ವಿ ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ || ೪೪