ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


338 ಮಹಾಭಾರತ [ಸಭಾಪರ್ವ ತಂದು ಮಣಿಮಯ ಸರಿಹಲಗೆದು ನಂದು ಮೊಹರಿಸಿದರು ಜಟಿಂ ಗಿಂದುಕುಲದವನೀತನನುವಾದನು ಸರಾಗದಲಿ || w ಬ ಎಳನಿತು ಖಯಖೋಡಿ ಚಿತ್ತದೊ ೪) ನಿಜವಾಂಡಿತ್ಯಪರಿಣತಿ ಬಿಲ್ಲ ಬಿಸುಟುದು ಕೆದರಿ ಹೋಯ್ತು ವಿವೇಕವಿಜ್ಞಾನ | ಖುಲ್ಲರೊಡನೆಯೆ ಕೇಳಮೇಳದ ಭಾವಣೆ ವೆಂಟಣಿಸೆ ಪುರಜನ ವೆಲ್ಲ ಮುಗಿತು ಧರ್ಮಜನ ಮಹಾಜಾಜಿನಬ್ಬ ಟಕೆ | ರ್8 ತೆಗೆದು ಸಾರಿಯ ಹೂಡಿ ಹಾಸಂ ಗಿಗಳ ಹೊಸೆದನು ಶಕುನಿ ಧರ್ಮಜ ಹೊಗಳಿ ಹೊಣೆಯನು ನುಡಿವುದೊಡ್ಡವನಿದು ವಿನೋದವಲೆ | ಬಗೆವುದೊಂದೇ ಹಲಗೆ ಮೇಲಣ ದುಗುಣ ಸಲ್ಲದು ಜಾಜಗಾಂದಿ ವಿಗಡತನವಲ್ಲೆನುತ ನೃಪತಿಗೆ ಸೂಸಿದನು ನಗೆಯ || ೫೦ ಲಲಿತರಾಗದಲಗಿದ ಗೋರಿಯ ಬಲುಗುಡಿಯ ಮೃಗದಂತೆ ವಿಷಯದ ಕುಳಿಯೊಳಗೆ ಕಾಲ್ತಾಡಕಿ ಬಿದ್ದ ಸುಯೋಗಿಯಂದದಲಿ | ಕಲಿತವಿಕಳಾವೇಶದಲಿ ಹೋಲಿತವಿವಿಧತ್ರನಯಸಂ ವಲಿತನೆಂದನು ಶಕುನಿ ನೀ ನುಡಿಯೊಡ್ಡವೇನೆನುತ || ೫೧ ಪಾನಿರ್ಣಯ ಧರಣಿಪತಿ ಕೇಳೆ ನಿನ್ನ ಧಾರಿಣಿ | ಕುರುಪತಿಯ ನೆಲನೊಡ್ಡ ವಿಂತೀ ಯೆರಡು ತಂಡದೊಳಾರು ಸೋತರು ಸೋತ ಭೂಪತಿಗೆ |