ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಮಹಾಭಾರತ [ಸಭಾಪರ್ವ ಸಾಲದೇ ನಮಗಿನ್ನು ಕೌರವ ನೋಲಗದ ಫಲವಾಯ್ತಲೇ ವನ ಮಾಲೆ ಕೊರಳಿಂಗಲ್ಲ ಚರಣಾಭರಣವಾದುದಲೆ | ಬೀಟುಕೊಳ್ಳದೆ ಬೊಪ್ಪನವರನು ಮೇಲೆ ಮೋಹದ ತಾಯಲಾ ನಡೆ ಹೇಗೆ ಕಳುಹಿಸಿ ಕೊಂಬೆವೆಂದನು ಭೂಪತಿಗೆ ಭೀಮ | ೬೪ ಬಂದರಿವರರಮನೆಗೆ ನೇಮವೆ ಯೆಂದು ಪದಕೆಜಿಗಿದರು ಕಂಬನಿ ಯಿಂದ ನೆನೆದನು ತಂದೆ ಮಕ್ಕಳ ಬಿಸುಟು ಬದುಕುವನೆ | ಇಂದುಮುಖಿ ಮಲಗಿದಳು ನಾವಿ ನ್ನೆಂದು ಕಾಂಬೆವು ನಿಮ್ಮನಕಟಕ ಟೆಂದಳ ತಿಮೋಹಿತಳಲೇ ಕುಂತಿಯು ಕುಮಾರರಿಗೆ || ೬೫ 文 ವನದೊಳಾಯಾಸ ನೀವೆಂ ತನುಭವಿಸುವಿರಿ ಪಾಪಿ ದುರ್ಯೋ ಧನನ ದುರ್ಜನಸಂಗ ನಿಮಗದು ನಿಂಗಿಯಾದುದಲೆ | ವನಿತೆ ನಿಮ್ಮೊಡನೆಂತು ತೊಳಲುವ ೪ನವರತ ಗಿರಿಗುಹೆಯ ಗಟ್ಟ ವನೆನುತ ನುಡಿದಳು ಕುಟಿಲಗರ್ಭ ದ ಗುಣದ ಬಳವಿಗೆಯ || ೬೬ ಬೀಳಗೊಡಿರೇ ಸಾಕು ವಿಪುಳಕ ಪಾಳುಗಳಲಾ ವಿಧಿಯ ಚಿತ್ಯವಿ ಟಾಳಗತಿಗೇನಾಯ್ತು ಹದಿಮೂಡಿಬುದವವಧಿಯಲೆ | ಮೇಲೆ ನಿಮ್ಮಾತುಜರಿಗವನಿಯ ಚಾಲನೆಯ ಪರುಠವದ ಪಟ್ಟನ ಪಾಲಿಸುವರಿದಕೇನ ಜಂಜಡ ವೆಂದನಾಧಮ್ಮ || ೬೭