ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೭ ] ಅನುದೂಂತಪರ್ವ 343 343 ಫಲಕುಜದ ಪಲ್ಲವದ ಪದಕರ ತಳದ ವಿಪುಳ ತಮಾಲಪತ್ರದ ಲಲಿತಕೇತಕಿನಭದ ದಾಡಿಮದಂತಪದ್ಯೆ ಗಳ | ನಳಿನನಯನದ ಮಧುಪಕುಲಕುಂ ತಳದ ಬನಸಿರಿ ಸವತಿಯಾದಳು ಜಲಜಮುಖಿಪಾಂಚಾಲಿಗೆಂದನು ಭೌಮ್ಯ ನಸುನಗುತ | ೬v ವನವಾಸಕ್ಕೋಸ್ಕರ ಪಾಂಡವರ ಪ್ರಯಾಣ ಇವರು ಕಳುಹಿಸಿಕೊಂಡರಾನ್ಸಪ ಭವನವನು ಹೋದಿವಂಟರೊಡನು ತೃವವಿಹೀನರು ವಿದುರಭೀಷ್ಮದ್ರೋಣ ಗೌತಮರು | ಅವನಿಪತಿದುರ್ಯೋಧನಾದಿಗ ಇವನ ಸಹಭವರುತಿಯೆ ಬಂದರು ವಿವಿಧಜನರೊತ್ತೊತ್ತಿ ಮಸಗಿತು ರಾಜಬೀದಿಯಲಿ|| ರ್& ಸಂದಣಿಸಿದುದು ಕೇರಿಕೇರಿಯ ಮಂದಿಮನೆಗಳ ಮೇಲೆ ಘನತರ ವೃಂದದಲಿ ಘನಸೌಧಶಿಖರದೊಳಂದು ಶೋಕದಲಿ | ನಿಂದುದಲ್ಲಿಯದಲ್ಲಿ ನೋಟಕ ರಿಂದ ಕೆತ್ತುದು ಬೀದಿ ಜಾಜಿನ ಬಂದಿಯಲಿ ಸಿಲುಕಿದ ನೃಪಾಲರು ನಡೆದರೊಗ್ಗಿನಲಿ || ೭೦ ಕುತ್ತುದಲೆಗಳ ಮೃಗದ ತೊಗಲಿನ ಸುತ್ತುಹೊದಕೆಗಳಡದ ಕೈಗಳ ಲೆತ್ತಿದಾಯುಧತತಿಯ ಭಂಗದ ಭರಿತಾಪದಲಿ | ಹೊತ್ತು ವೆರೆಗಳ ಹೊಗುವ ಮೊಖೆಯ ಕಿತ್ತಡದ ಕಡುಗೋಪಸಮತೆಗ ಆತ್ಮಡಿಗೆ ತಡವಾಯ ನೃಪರೈತಂದರೊಗ್ಗಿನಲಿ ||