ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


344 ಮಹಾಭಾರತ ಸಭಾಪರ್ವ ೭೦ ಮುಂದೆಯಾದನು ಪಾರ್ಥನಾತನ ಹಿಂದೆ ಭೂಪತಿ ಧರ್ಮಪುತ್ರನ ಹಿಂದೆ ಮಾದಿತನಯರನಿಬರ ಹಿಂದೆ ಪಾಂಚಾಲಿ | ಹಿಂದೆ ಕುಂತೀದೇವಿ ಯಾಕೆಯ ಹಿಂದಣಾತನು ಭೀಮನೆಂದಾ ಮಂದಿ ತೋದುದೊಬ್ಬರೊಬ್ಬರಿಗಿವರನೀಸುತ | ಪಾಂಡವರ ವಿಷಯದಲ್ಲಿ ಜನಗಳಿರುವ ಅಭಿಪ್ರಾಯ ಹರನ ಜೋಡು ಮುರಾಂತಕನ ಸರಿ ದೊರೆ ವಿರಿಂಚನ ಪಾಡು ಶಕನ ಸರಿಸದವರಿಗೆ ಭಂಗ ವೀವಿಧಿ ಯಾವಿಪತ್ತುಗಳ | ಸುರರು ಕೊಂಡಾಡುವರು ಮಿಕ್ಕಿನ ನೊರಜಗಳ ಪಾಡೇನು ಶಿವ ಶಿವ ಕರುಣೆಯಲ್ಲಿ ವಿಧಾತ್ರನೆಂದುದು ಕೂಡೆ ಜನನಿಕರ || ೭೩ ೭೪ ಇವರ ಹವಣೆ ಮುನ್ನ ರಘಸಂ ಭವನು ರಾಜ್ಯವ ಬಿಸುಟು ಹೋಗನೆ ಯವರಿಗೆಲ್ಲಂ ಮುನ್ನ ನಳ ಪುಷ್ಕರನ ಬಾಧೆಯಲಿ ! ಅಡವಿಯನೆ ಬಿಸುಟಡವಿಗೈದನೆ - ಭುವನಪತಿಗಳು ಮುಂದೆ ರಿಪುಗಳ ನವಗಡಿಸಿ ಸಾಮ್ರಾಜ್ಯವಾಳರೆ ಯೆಂದುದಖಿಳಜನ || ಈ ವಿಕಾರವನೈದೆ ಮಾಜ್ರನ ದೇವಕಿಯ ಸುತನಿಲ್ಲಿ ಭುವನವ ತೀವಿದಾಭಾರವನ್ನು ಕಳೆಯಲು ಕಷ್ಟಜೀವಿಗಳ | ಓವಿ ಕೊಲಿಸುವ ಭರದಿ ಪಾಂಡವ ರ್ಗಿವಿಧಿಯ ಮಾಡಿವರ ಕೈಯೀಂ ದೇವಕೀಸುತ ಕೌರವರ ಕೊಲಿಸುವನೆಂದುದಖಿಳ ಜನ | ೬೫