ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ಸಂಧಿ ೧] ಸಭಾಪರ್ವ 13 ಬಡಮನವ ಮಾಡದಿರು ಮಾರ್ಗದೊ ಳಡಿಯಿಡದಿರನುಜರೊಳೊ ಗೋಡೆಯದಿರು ನೃಪನೀತಿ ಯಿದು ಭೂಪಾಲ ಕೇಳಂದ || ೪೩ ಆಯವಿಲ್ಲದ ಬೀಯವನು ಪೂ ರಾಯವಿಲ್ಲದ ಘಾಯವನು ನಿ ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ | ನ್ಯಾಯವಿಲ್ಲದ ನಡವಳಿಯಲ ನ್ಯಾಯ ಹೊದ್ದುವ ಪಾಪವನು ನಿಜ ಕಾಯದಲಿ ನೀ ಧರಿಸೆ ಯೆಲೆ ಭೂಪಾಲ ಕೇಳಂದ || ೪೪ ೪೫ ಆವ ಕಾಲದೊಳಾವ ಕಾರ್ಯವ ದಾವನಿಂದಹುದವನ ಮ ಪ ಠಾವಿದೆಂಬುದನಲಿದಿಹ್ನೆ ಮೃಗಜೀವಿಯಂದದಲಿ | ಲಾವಕರ ನುಡಿಗೇಳ ನಡೆದರೆ ಭೂವಳಯದೇಕಾಧಿಪತ್ಯದ ಠಾವು ಕೆಡುವುದನಖಿದಿಹ್ನೆ ಭೂಪಾಲ ಕೇಳೆಂದ || ಅರಸು ರಾಕ್ಷಸ ಮಂತ್ರಿಯೆಂಬವ ಮೊಗವ ಹುಲಿ ಪರಿವಾರ ಹದ್ದಿನ ನೆರವಿ ಬಡವರ ಬಿನ್ನಪವ ನಿನ್ನಾರು ಕೇಳುವರು | ಉರಿವುರಿವುತಿದೆ ದೇಶನಾವಿ ನೃ ರಲು ಬಾರೆವೆನುತ್ತ ಜನ ಬೇ ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ || ಸರಳಲೆಚರೆ ಹಗೆಯ ತಾಗವು ದಣಿವುದೊಲೆವುದು ದೈವಗತಿಯಲಿ ನಿರುತಬುದ್ಧಿಯ ಬಾಣವನು ಕೊಟ್ಟೆಚ್ಚನರಿನೃಪರ | ೪೬