ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಹಾಭಾರತ ಸಭಾಪರ್ವ ಸಿರಿಯನಾ ರಾಜ್ಯವನು ತತ್ಪರಿ ಕರವ ಸಂಹರಿಸುವುದೆನಿಪ ಬಂ ಧುರಧನುರ್ವಿದ್ಯಾಂಗ ವುಂಟೇ ರಾಯ ನಿನಗೆಂದ | 8೩ ಮಂತ್ರವುಳವನವನೆ ಹಿರಿಯನು ಮಂತ್ರವುಳವನವನೆ ರಾಯನು ಮಂತ್ರವುಳವನವನೆ ಸಚಿವನಿಯೋಗಿ ಯೆನಿಸುವನು | ಮಂತ್ರವಿಲ್ಲದ ಬಖಿಯ ಬಲು ತಳ ತಂತ್ರದಲಿ ಫಲವಿಲ್ಲವೆ ಸ್ನಾ ದೇ ಭಾಲ ಕೇಳೆಂದ | ಸೋತು ನುಡಿವಾಹಿರಿಯರಲಿ ಸಂ ಪ್ರೀತಿಯನು ಸುಜನರಲಿ ನಿರ್ಮಲ ನೀತಿಯನು ಪರಿವಾರಪುರಜನನಾಡುಬೀಡಿನಲಿ | ಖ್ಯಾತಿಯನು ಧರ್ಮದಲ್ಲಿ ವೈರಿ ವಾತದಲಿ ಏರುಷವನಧಿಕ ಜ್ಞಾನಿಗಳಲೆಚ್ಚರಿಕೆ ಯುಂಟೇ ರಾಯ ನಿನಗೆಂದ | 8F ಮೋಹದವಳರಿ ವೈದರಲಿ ಮೈ ಗಾಹಿನವರಲಿ ಬಾಣಸಿಗರಲಿ ಬೇಹಮಂತ್ರಿಗಳಲಿ ವಿಧಾವಂತರಲಿ ಹಿರಿಯರಲಿ | ಗೇಹ 1 ರಹಕರಲಿ ಸಹೋದಕ ವಾಹಿಯಲಿ ಹಡಪಾಳಿಯಲಿ ಪ, ತ್ತೂಹವನು ವಿರಚಿಸೆ ಯೆಲೇ ಭೂಪಾಲ ಕೇಳಂದ | ೫೦ ರಣಮುಖದೊಳಂಗನೆಯಲಾರ ಗಣೆಯಲರಿಗಳ ಕೂಟದಲಿ ವಾ ರಣತುರಗದೇಲಾಟದಲಿ ವಿವಿಧಾಯುಧಂಗಳಲಿ | ಜ 1 ದೇಹ, ಚ.