ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

17

&೧ ಸಂಧಿ ೧೨ ಸಭಾಪರ್ವ ಸಭಾಪರ್ವ ಆತಜಯದಿಂ ಧರ್ಮ ಧರ್ಮಸ ಮೇತದಿಂ ಸುರತು ತುನ್ನಿಯ ನೀತಿಯಿಂದಿಹಪರವ ಗೆಲುವೈ ರಾಯ ನೀನೆಂದ ! ಅವನಾಗಲಿ ಬೇಡಿದಂಗೊಲಿ ದೀವು ಸ್ಪಶಧರ್ಮ ಹಗೆ ಕಲಿ ಯಾವನಾಗಲಿ ಸೆಣಸಿದರೆ ಕಾದುವ್ರದೆ ನೃಪನೀತಿ | ಆವನಾಗಲಿ ಶರಣುಹೊಕ್ಕನ ಕಾವುದೇ ಕ್ಷತ್ರಿಯರ ವಂತ ನೀ ನಾವುದುಚಿತವನಗದಿಪೈ ಭೂಪಾಲ ಕೇಳೆಂದ ! ಮನ್ನಣೆಯನಲ್ಪತೆಯ ನುಡಿಯೊಳ ಗುನ್ನತೆಯನೆಸಗುವ ದು 1 ಪರರಿಗೆ ತನ್ನ ವರಿಗುಗ ಡದ ಪತಿಕಾರ್ಯವನು 2 ಮಾತಿನಲಿ | ಭಿನ್ನವನು ತೋರುವುದು ರಾಯರ ಗನ್ನ ಗತಕ ಕಣಾ ನಿಪುಣಸಂ ಶ್ರೀ ನಿನಗುಂಟೆ ಭೂಮಿಪಾಲ ಪೇಜೆಂದ | ಸತ್ಯವುಳ್ಳರೆ ಧರಣಿ ಸಾಗು ಸತ್ಯವುಳರೆ ಪದವಿ ಸಾಗು ಕಲದೇಶದ ವೀರಸಿರಿ ಸಾರ್ಗು | ಸತ್ಯ ಬೇಯದು ನೃಪರಿಗಾ ಸತ್ಯ ಭುಜಬಲಗೂಡಿ ಮಂತ್ರದ ಸತ್ಯವೇ ಸತ್ಯಾಧಿಕವು ಭೂಪಾಲ ಕೇಳೆಂದ || ಗುರುವಿರೋಧ ಮಹೀಸುರರ ಮಾ ತೈರಿಯ ಬಂಧುದ್ವೇಷ ಗುಣಸಂ ಹರಣ ದೈವದೋಹ ವತ್ಯಾಲೀಢದೀನತನ || 1 ನೆನಸುವುದು, ಚ ಠ. 2 ಪರಿಕರಣವನ್ನು ಚ, ಈ BHAIRALA Vol. IV. ೬೧ રસ, સ ೬೦