ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧] ಸಭಾಪರ್ವ 19 ೬೩ ನಡುಗುಹೆಯೊಳಿಹ ಸುಧೆಯ ಘಟ ವೀ ಪೊಡವಿಯೊಡತನ ಸದರವೇ ಕಡು ಬಡವರಿಗೆ ದೊರೆಕೊಂಬುದೇ ಭೂಪಾಲ ಕೇಳಂದ || ಮಗಗೆ ಮುನಿವನು ತಂದೆ ತಂದೆಗೆ ಮಗ ಮುನಿವನೊಡಹುಟ್ಟಿದರು ಬಲು ಪಗೆ ಕಣಾ ತನ್ನೊಳಗೆ ಭೂಪರ ಕುಲದ ವಿದ್ಯೆಯಿದು 1 | ಬಗೆಯೆ ನಿನ್ನೊಡಹುಟ್ಟಿದರು ಮಂ ತ್ರಿಗಳೊಳಾಪ್ತರು ಭಿನ್ನರೇ ದಾ ಯಿಗಳ೦ತರ್ಭೆದವೇ ಭೂಪಾಲ ಕೇಳಂದ 2 || ಕೇಳು ನೀ ರಾಜೇಂದ್ರಭಾವದೊ ೪ಾಲಿಸುವೊಡಾವೇಷ್ಮೆ ನಾರಿಯ ರಾಳುಗೊಂಬರು ತಮ್ಮ ಚಿತ್ರದ ಬಯಕೆ ಯದು ಬೇಟಿ | ಸೋಲುವರು ತಾವು ಪರರನು ಸೋಲಿನಿಯೆ ಹಿಮ್ಮೆಟ್ಟುವರು ಮನ ವೇಕವಲಾಗಿಹುದು ಸತಿಯರ ನಂಬಬೇಡೆಂದ || &F ಬೆರಸಿದಂದದಲಿಹರು ಚಿತ್ತವ ಹರಿಸುವರು ಮತ್ತೊಬ್ಬನಲಿ ನಿಜ ದೆರಕವೆಂಬವೊಲಿಸರು ಬೇಂದೆಡೆಯಲೋಲವಿಹುದು | ಎರಡುಮನ ವೆಂಡೊಲವು ಚಿತ್ರದ ಪರಿಯೆರಡು ಮೈಯೆರಡು ನಾರಿ ಯರೆರಡನಲ್ಲದೆ ಬಗೆಯರವನೀಪಾಲ ಕೇಳಂದ | ೬೦ ಮಡದಿಯರು ಲತೆಗಳು ಧರಾಧಿಪ ರೆಡಬಲದಲಿದ್ದವರುಗಳನೊಡ ಬಡುವರಲ್ಲದೆ ಕಾರ್ಯಗತಿಗಳ ಹೆಚ್ಚು ಕುಂಗುಗಳ | 1 ಭುಲ್ಲ ವಿದ್ಯಗಳ , ಕ. ೩. 2 ರ್ಖದ್ಧವುದೇ ರಾದು ನಿನಗೆಂದ ಚ. -. ----... ...