ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಜ 13 Wv

  • ಸಂಧಿ ೧)
  • ಸಭಾಪರ್ವ
  • ಪತಿಕರಿಸಿದರೆ ಜಗವರಿಯಲಾ ಕ್ಷಿತಿಪನಭಿಮಾನವು ನಿರರ್ಥಕ ಗತವಹುದು ನೀನಹರಿದಿಹ್ನೆ ಭೂಪಾಲ ಕೇಳೆಂದ || v೩ ಪಿತೃ ಪಿತಾಮಹ ಸೂಪಶಾಸ್ತ್ರ ) ಪ್ರತಕೈಕರಣೆಗಳೊಳಧಿಕನ ನತಿಶುಚಿಯನಸದೃಶನನಕೊಧಿಯನನಾಲಪನ | ಪತಿಹಿತನ ಪಡುರಸವಿಶೇಷಾ ನೀತನ ನಿತರಾಲಯವಿದೂರನಪತಿಕರಿಸುವುದು ಸೂಪಕಾಂತಗರಸ ಕೇಳೆಂದ ||
  • ತಿಳಿದವನ ಮತಿಯುತನ 1 ಭಾಷಾ ವಳಿಲಿಪಿಜ್ಜನ ಸಾಕ್ಷರಿಕಮಾಂ ಡಳಿಕವಂತರನತೇಷ್ಟರನಿಂಗಿತವನ ಖಿದು | ಸಲೆ ಕರವ ಕಳುಹಿಸುವ ನಿಲಿಸುವ 2 ಬಲುಹನುಳ್ಳನ ಸುಕೃತದುಷ್ಕೃತ ಫಲಿತಕಾರ್ಯನನಧಿಕಮಂತ್ರಿಯ ಮಾಲ್ಪುದೊಲವಿಂದ || vr೫
  • ಚಂಡನೀತಿಸ್ಥಾನ ಶೌಚೊ ದಂಡಗರ್ಗಾಂಗಿರಸನಿಪುಣನ ಪಂಡಿತಪ್ರಿಯಶಾಂತಿಪಾಕಕರ್ಮಕೋವಿದನ | ಚಂಡದೈವಜ್ಞ ನನು ಪೂತಗುಣ ಮಂಡಿತನ ಬಹುಶಾಸ್ತ್ರ ವಿದನನು ಖಂಡಿತನ ವಾರೋಹಿತನ ಮಾಡುವುದು ಕೇಳಂದ || ಘಾಯದಲಿ ಸಲೆ ಚೋಕಿಯದಲು ಪಾಯಕರದಂಡೆಯಲಿ ಆಗುಡೆಯ ಲಾಯಿಯೊಳಗೆ ನವಾಯಿಬಿನ್ನಾ ಣದಲಿ ಬೇಸರದೆ |

- - ..

  • 1 ಐದನ, ಚ, ಈ
  • 2 ಕಟ್ಟಿಸುವಕಳಚುವ, ಚ, ಠ,