ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಮಹಾಭಾರತ [ಸಭಾಪರ್ವ ಕಳವು ಹುಸಿ ಹಾದರ ವಿರೋಧ ಸ ಲಿತ ವಾರಡಿ ಎಂದಿ ದಂದುಟಿ ಬೆಳುಗವತ ಪರಿಭವಣಿ ಡಾವರ 1 ಠಕ್ಕು ಡೊಳ್ಳಾಸ | ಪಟವು ವಂಚನೆ ಜಾತಿಸಂಕರ ಕೊಲೆ ನಿರೋಧವು ವಿಕೃತವಾಯಾ ವಳಿಗಳಂಬಿವು ನಿನ್ನೊಳಿಲ್ಲವೆ ರಾಯ ಹೇಡೆಂದ || ೧೦೩ ಬಡವರನು ಬಲ್ಲಿದರು ಮುದದಲಿ ಕೆಡಿಸುವರು ರಾಜ್ಯದೊಳಗವದಿರ ಮಡದಿಮಕ್ಕಳ ಕಣ್ಣನೀರಿನಾ ರ ತಾಗುವುದು | ಪೊಡವಿಗಧಿಪತಿ ನೀನು ಧೂರ್ತರ ಬಡಿದು ಶಿಕ್ಷಿಸದಿದ್ದೆಯಾದೊಡೆ ನಡವಳಿಗೆ ಕೇಡಹುದು ಕುಲದಲಿ ಕರಣಿಕರ ನಡುವೆ || ೧u8 ವಿದ್ಯೆ ಸತ್ತುಲ ಬಹುವಿವೇಕವು ಬುದ್ದಿ ಜಾಣುವ ನುಡಿಯ ಸಡಗರ ಶುದ್ದ ಚಿತ್ರ ಸುಶೀಲ ಭುಜಬಲಭದ್ರನೆಂದೆನಿಪ | ಉದ್ರೆಗವು ಮೊದಲಾಗುಣಂಗಳ ಲಿದ್ದು ಫಲವೇನರಸ ಭಾಗ್ಯದ ಬುದ್ಧಿ ಹೊದ್ದದವ ನರನು ದರಿದ್ರಾಂಗನವನೆಂದ || ೧೦೫ ಸಿರಿಗೆ ಕಂಟಕವಾದ ದೋಷವ ನೊರೆವೆನಾಲಗ್ನವನು ಭಯವನು ಮಅವೆಯನು ಕೋಪವನು ನಿದ್ರೆಯ ದೀರ್ಘಸೂತ್ರತೆಯ | ಪರಿಹರಿಸಬಲ್ಲವನಿಪಾಲಂ ಗರವೆನಿಸದೈರ್ಯ ವಹುದು ರ್ವರೆಯೊಳವ ರಾಜೋತ್ತಮನು ಭೂಪಾಲ ೫ಳಂದ ॥ ೧೦& 1 ಯನ್ಯಾಯಪರಿಭವ, ಚ,