ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


99 ೧೦೭ ಂಧಿ ೧] ಸಭಾಖ್ಯಾನಪರ್ವ ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದಾಕ್ಷಪ್ರಿಯನುದೋ ಗಿಸುವ ಜನವನು ಪಾಲಿಸುವುದಾಜನಪದದ ಜನದಿ | ವಸು ತೆರಳುವುದು ವಸುವಿನಿಂ ಸಾ ಧಿಸುವುದೆಲ್ಲವ ಭೂಪರದಲಿಂ ಕವಿವಿಹೀನನ ದೇಶವದು ದುರ್ದೆಶ ಕೇಳಂದ | ತಲೆಯ ಮೇಲಿಖಿದವನನೊಗಿ ಸಿ ಸಲಹುವರು ಪುರುಷಾರ್ಥಜೀವರ ನಿಚಿಕೆಗಾಂಬರು ಸ್ವಾಮಿರೊಹರನೊಲಿದು ನಂಬವರು | ತಿಳಿಯಲಿದು ಕ್ಷತ್ರಿಯರ ಸಹಜದ ಬಳಕೆ ನೀನರಸಾಗಿ ನಿನ್ನೊಳು ಮುಳಿವರಿಗೆ ನೀನೋಲಿಯ ಮೇಲೆ ಭೂಪಾಲ ಕೇಳಂದ | ೧or ಹಲವು ವಿನಿಯೋಗದಲಿ ಸುದತಿಯ ರೈಲುಮೆಯಲಿ ಸಕಲಾಂಗದಲಿ ನಿ ಸ್ಥಲಿತನಿಜವನೆ ಧರಿಸುವಾಶ್ರಮವರ್ಣಭೇದದಲಿ | ಹಟವು ನಿನಗಾವಂಗದ ಬಳಿ ಸಲಿಸದಲೆ ಪರತತ್ಪದಲಿ ವೆ ಸ್ಥಳಿಸದಲೆ ವೈರಾಗ್ಯ ಮತ ಭೂಪಾಲ ನಿನಗೆಂದ | ಗಳಿಸ ಭೂಪಾಲ ನಿನಗೆಂದ | ೧೦ ಢಾಳರನು ಢವಳರನು 1 ಠಕಿನ ಡೌಳೆಕಾಲಿಕ ಕೃತಕಮಾಯಾ ಜಾಲರನು ಕಾದುರರನಂತರ್ವಾಹಕರ ಶಠರ | ಖಳರನು ಖಳರನು ವಿಕಾರಿಯ ಜಾಳುನುಡಿಗಳ ಜಡಮತಿಯ ನೀ ನಾಳಿಗೊಂಬೆಯೋ ಲಾಲಿಸುವೆಯೋ ರಾಯ ಕೇಪಂದ | ೧೧o ೧o ೧. 1 ಚಾಳರನ್ನು, ಚ,