ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧o ಮಹಾಭಾರತ [ಸಭಾಪರ್ವ ಅರಸ ಕೇಳು ಕುಬೇರಸಭೆಯಾ ಪರಿಯಗಲ ವೆಪ್ಪತ್ತು ಯೋಜನ ಹರಸಖನ ಸಿರಿ ಸದರವೇ ಬಣ್ಣಿಸುವೊಡರಿದೆಂದ || ೧೧v ಬಗೆಯೊಳಗೆ ಮೊಳವುದು ಚತುರ್ದಶ ಜಗವೆನಲು ಜಾವಳವೆ ತನ್ನೋ ಆಗದ ಸಿರಿ ಪರಮೇಷ್ಠಿಗೇನರಿದ್ರೆ ಮಹೀಪತಿಯೆ | ಸುಗಮಗಾನಿಯರುಪನಿಷದವಿ ದೈಗಳು ವೇದಸ್ಮೃತಿಪುರಾಣಾ ದಿಗಳು ಬಿರುದಾವಳಿಯ ಪಾಠಕರಾತನಿದಿರಿನಲಿ || ೧ರ್೧ ಮುನಿಗಳ ವಾಣಿಯರು ಮುಂತಾ೦ ಗನೆಯರೆಲೆಯಕಾತಿಯರು ಸುರ ಜನವೆ ಕಿಂಕರ 1 ಜನರು ಸೂರ್ಯೋದಿಗಳ ಸಹಚರರು | ಘನಚತುರ್ದಶವಿದ್ಯೆ ಪಾಠಕ ಜನವಿ ಪಾಡೇನು ಪದ್ಮಾ ಸನನ ಪರುಠವನಾ ಸಭೆಗೆ ಸರಿಯಾವುದ್ಯೆನೃಪತಿ | ೧೦೦ ಅನಿಬರಾಸ್ಥಾನದಲಿ ಸುಕೃತದ ಲಿನಕುಲನು ತೇಜ ಗಡ ಸುರ ಮುನಿ ಹರಿಶ್ಚಂದ್ರಂಗೆ ಸಾಗಿಸಿದ ಸುಕೃತಫಲವೇನೊ || ಜನಕನಪದೆಸೆಗೇನು ನಿಷ್ಕೃತ ವೆನಲು ನಕ್ಕನು ರಾಜಸೂಯದ ಘನವನಬಿಯಾ ಧರ್ಮನಂದನ ಯಂದನಾಮುನಿಸ ॥ ೧೦೧ ಆಮಹಾಕ್ರತುವರವನೀ ಮಾ ಡಾ ಮಹೇಶ್ವರಸಯಲಿ ನಿ ಕುವ ಸುತೇಜದಿ ಬಕ | 1 ಕಿನ್ನರ, ಕ, ೩