ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಮಹಾಭಾರತ [ಸಭಾಪರ್ವ ಧರ್ಮರಾಯನು ಭೀಮಾದಿಗಳನ್ನು ಕರೆಸಿ ಆಲೋಚನೆ ಮಾಡಿದುದು. ಕೇಳು ಜನಮೇಜಯ ಧರಿತ್ರೀ ಪಾಲ ಮಂತ್ರಾಚನೆಗೆ ಭೂ ಪಾಲ ಕರೆಸಿದನನುಜರನು ದೌಬ್ಲಾದಿಮಂತ್ರಿಗಳ | ಮೇಳವದ ತನಿ ! ವೆಳಗುಗಳ ಮಣಿ ಮಳಿಮಂಡಿತದುಪ್ಪರದ ಪಡಿ ಸೂಳಪಾಯವಧಾರೆನು ಹೊಕ್ಕರು ಸಭಾಂತರವ || ೧ ದ್ರುಪದಧೃಷ್ಟದ್ಯುಮ್ಮ ಮತ್ಸಾ ಧಿಪರು ಕೈಕಯಪಾಂಡವಾಜ ರು ಪತಿಕಾರ್ಯವಿಚಾರನಿಷ್ಟ ರು ಬಂದರೋಲಗಕೆ | ನೃಪತಿ ಹದನೇನಮರಮುನಿವರ ನುಪಚರಿತಮಂತ್ರಾರ್ಥಸಿದ್ದಿಗೆ ರಪಣ ವೆಮಗಂಗ ಬೆಸಸಂದರು ಯುಧಿಸಿ ರಗೆ || ಧರೆ ನಮಗೆ ವಶವರ್ತಿ ಖಂಡೆಯ ಸಿರಿ ಯೆಮಗೆ ಮೈವಳಿ ಯುಧಿಷ್ಠಿರ ನರಸುತನ ನಳನಹುಪನ್ನಗಭರತಾದಿಭೂಮಿಪರ | ಮಣಿಸಿತೆಂಬುದು ಲೋಕನೀನಿ ಬೃರದ ಹೆಸರೆಮಗಿಂದು ಬೊಪ್ಪನ ಸಿರಿಯನೇವಣ್ಣಿಸುವೆನೆಂದನು ಸುಟ್ಟು ಯಮಸೂನು || ೩ ಅಲ್ಲಿ ಸುರರಲಿ ಸುಪ್ರತಿ ತ ನಲ್ಲಿ ಗಡ ಪಾಂಡುಕ್ಷಿತೀಶ್ವರ ನಿಲ್ಲಿ ವೈಭವಕೇನು ಫಲ ನಾವವರ ಸದ್ದತಿಗೆ | ಇಲ್ಲಿ ರಚಿಸಿದ ರಾಜಸೂಯದಿ | ನೆಲ್ಲವಹುದಯ್ಯಂಗೆ ಮಖವಿದು 2 ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ || 1 ಮುಖಿ, ಕ ಖ. 2 ಮುಖದಲಿ, ರು, ೪ on - -