ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


38 ಮಹಾಭಾರತ [ಸಭಾಪರ್ವ ಸುದತಿಯರ ಸೂರಿಗಳ ಮುಂದು ಬ್ಲಿದೆ ಯೆಲಾ ನಾರದನ ಘಾಣೆ ಗಿದು ಸುದುರ್ಘಟವಿಂದು ಬಿದ್ದ ವಿಘತಿ ಪಿರಿದೆಂದ | ೧೫ ಮೊದಲಲೇ ನಿಮ್ಮವರು ನಿಮ್ಮ ಭ್ಯುದಯವನು ಸೇರುವರೆ 1 ಕೌರವ ರದಳಗ್ಗ ದಕರ್ಣಶಕುನಿಜಯದ್ರಥಾದಿಗಳು | ಕುದುಕುಳಿಗಳ೦ಚೆಯಲಿ ಕಂಸನ ಮದಮುಖನ ಪರಿವಾರವದ ತೂ ಕದಲಿ ಮಗಧನ ಹೊರೆಯಲದನೇವಣ್ಣಿಸುವೆನೆಂದ || ೧೩ | ಕಾಲಯವನನು ದಂತವಕ್ರನ್ನ ಪಾಲರೊಳು ದುರುದುಂಬಿಯೆ ಶಿಶು ಪಲಖಂಡ್ರಕರೆಂಬರಿಗೆ ಸಮದಂಡಿ ಯೆನ್ನೊಡನೆ | ಖೂಳರಿಬ್ಬರು ಹಂಸಡಿಬಿಕರು ಸಾಳುವನ ಮುರನರಕರಾಳನ ಮೇಳವವನೇನೆಂಬೆನೈ ಭೂಪಾಲ ಕೇಳೆಂದ | ಕೆಲಬರವರೊಳು ನಮ್ಮ ಕೈಯಲಿ ಕೊಲೆಯ ಭಂಗಕೆ ಬಂದು ಬಿದ್ದರು ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು | ಬಳಕೆಗೆ ಬಲವದ್ದಿರೋಧದ ತೊಳಸು ಬಿದ್ದುದು ತೋಟಗಾವಿದೆ ಜಲಧಿಮಧ್ಯದೊಳೂರ ಕಟ್ಟಿದೆವರಸ ಕೇಳಂದ || ೧v ಮಾವದೇವನ ಮುಂದೊಡಾತನ ದೇವಿಯರು ಬಟಿಕೆಮ್ಮ ದೂಖದೊ ಡಾವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು | 1 ದಲಿ ಸೊಗಸುವರೆ, ಡ, 2 ನೆಲನನೇಖಿದನಲ್ಲಿ, ಕ, ಖ,