ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


" ರ್೧ ܘܩ ಸಂಧಿ ] ರಾಜಸೂಯಾರಂಭಪರ್ವ ನಾವು ನಾನಾದುರ್ಗದಲಿ ಸಂ ಭಾವಿಸಿದೆವಾತನನು ನಿನ್ನೊಡ ನಾವು ಕೂಡಿದೊಡಾತ ಮುನಿಯನೆ ಭೂಪ ಕೇಳಂದ | ಅರಸ ಕೇಳ ಯಂದು ವಂಶದ 1 ಧರಣಿಸರು ಮಾಗಧನ ಮನೆಯಲಿ ಸೆರೆಯಲಿಪ್ಪರು ಬಿಡಿಸಬೇಕು ನಿರಂತರಾಯದಲಿ | ದುರಳನವ ಭಗದತ್ತಬಾಸ್ಥಿಕ ನರಕವೃಹತ್ರ ಮೊದಲಾ ದರಸುಗಳು ಬಲುಗರ್ವಿತರಸಂಖ್ಯಾತರಿಹರೆಂದ || ಅವರಿರಲಿ ಮತ್ತಿತರುತ್ತರ ದವನಿಪರು ಧಕ್ಕೆ ತರು ಧರಣೀ ಧವರೊಳಧಿಕಕುಠಾರರಗ್ಗದ ಚಿನಲಾಟಕರು | ರವಿಯುದಯಗಿರಿಶಿಖರದಲಿ ಪಾ ಥಿಯವರು ದಕ್ಷಿಣಚೋಳಪಾಂಡ್ಯ ಪ್ರವರರದೆ ವಿಕ್ರಮಹಿರಣ್ಯಮದಾಂಧರವರೆಂದ || ಓಕಿ ಚತುರಂಗದ ನರೇಂದ್ರಾ ? ನೀಕವಳುಕಿದರೇನು ಯಾಗ. ವ್ಯಾಕರ೧ಕಿವರಿಬ್ಬರೇ ದೂಷಕರು ಧರಣಿಯಲಿ | ಈಕುಠಾರರು ಕದನಮುಖದ ವಿ ವೇಕಿಗಳು ಶಿಶುಪಾಲಮಾಗಧ ರಾಕೆವಾಳರು ವೈರಿರಾಯರೊಳರಸ ಕೇಳಂದ || ಅಧಿಕರಿವರಿಲ್ಲರೊಳಗಾಮಾ ಗಧನೆ ಬಲು ರಾಜಸೂಯಕೆ ಸದರವನು ನಾ ಕಾಣೆನಾತನ ಖಂಡೆಯದ ಮೊನೆಗೆ | 1 ದುರ್ಗದ ರ, 2 ನೃಪಾಲರ ನೂಕಿ ಚ, ... ܩ ܩ