ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಮಹಾಭಾರತ fಸುಭಾವವೆ

M ಅದರಂತೆ ಶ್ರೀಕೃಷ್ಣನು ಸಮ್ಮತಿಸಿದುದು, ಅಹುದು ಭೀಮಾರ್ಜುನರ ನುಡಿ ನಿ ರ್ವಹಿಸದೇ ತಪ್ಪೇನು ನಿಜಕುಲ ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ | ಗಹನವೇ ಗಂಡುಗಲಿಗಿದಿರಾ ರಹಿತಬಲವಿನ್ನ ರಸ ಚಿಂತಾ ಮಹಿಳಗವಸರವಲ್ಲ ಮನ ಮಾಡೆಂದನಸುರಾರಿ ॥ ೩೧ ಅಲ್ಲದೆ ಭೀಮರ್ಜನರನ್ನು ಕಳುಹಿಸು ನಾನು ಅನುಕೂಲ ವಾಗಿರುವೆನೆಂದು ಕೃಷ್ಣವಾಕ್ಯ, ಎಮಗೆ ಭೀಮಾರ್ಜುನರ ಕೊಡು ರಿಪು ರಮಣಿಯರ ಸೀಮಂತಮಣಿಗಳ ನಿಮಿಷದಲಿ ತರಿಸುವೆನು ಬಲಸುವೆನಖಿಳ 2 ಭೂಮಿಪರ | ಸಮರಜಯವಿನ್ನಾಯ್ತು ಯ ಕ್ರಮಕೆ ನಿಪ್ಪತ್ತೂಹವಿನ್ನು ಭ್ರಮೆಯ ಮಾಡದಿರೆಂದು ನೃಪತಿಗೆ ನುಡಿವನಸುರಾರಿ || ೩೦ ಆಗ ಸಂತುಪ್ಪನಾಗಿ ಧರ್ಮರಾಯನು ಶಿಕ್ಷಶ ನನ ಸ್ತುತಿಸುವಿಕೆ, ' ® - ಕಂಗಳನುಜರು ಚಿತ್ಯ ನೀವೆವು ಗಂಘವಣೆಗಿನ್ನೇನು ಭಯವಾ ವಂಗದಲಿ ನಂಬಿಹೆವಿ ನಿಮ್ಮಂಫ್ರಿಪಂಕಜವ || ಸಂಗರದ ಜಯ ನಿಮ್ಮದಲ್ಲಿಯು ಭಂಗ ನಿಮ್ಮದು ಭಕ್ತನಿಕರದ ಸಂಗಿ ನೀವಿರಲಗಂದೇಟಿಂ ತಿ ದನಾಭೂಪ || ೩೩ 1 ದರೆಖಟೆ ಕೇನ್ನು ಡ. 2 ನಹಿತ, ಚ, 3 ನೀನಿರಲೇನು ನನಗಿನ್ನೆ , ಡ. – - - - - - - -