ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


46 ಮಹಾಭಾರತ [ಸಭಾಪರ್ವ ನಡುವಿರುಳು ಜರೆ ಯಂಬ ಯಡಗನಸುತ ಬಂದು ಕಂಡಳು ಮಿಡುಕುತಿಹ ನೀತರಡುವನು ಹೋಗಿಹೋಅಲ ಬಾಹಯಲಿ | ತುಡುಕಿದಳು ಸೀಪ್ಲೇಕೆ ತಿನ್ನದೆ ಮಡಗಿದರೆ ಕೌತು ಯಡವಿಯೊಳಗೆಂದಸುರೆ ದಿಟ್ಟಿಸಿ ನೋಡಿದಳು ಬಕ || 88 ಜರೆಯೆಂಬವಳು ಸೀಳುಗಳನ್ನು ಜೋಡಿಸಲು ಜರಾಸಂಧನ ಜನನ ಶಿಶುವನಾರೋ ನೀಟ್ಟು ತಿನ್ನದೆ ಬಿಸುಟು ಹೋದರೆನುತ್ತ ಜರೆ ಸು ಧಿಸಿದಳಾಕಸ್ಮಿಕದ ಸೀಟೆರಡನು ವಿನೋದದಲಿ | ಪಸರಿಸಿದುದಸು ಮೇಘರವ ಝಂ 1 ಪಿಸುವ ವೊಲು ಚೀರಿದನು ಗಿರಿಗಳ ಬೆಸುಗೆ ಬಿಡೆ ನಡುವಿರುಳು ಕೋಲಾಹಲಿಸಿತಾರಭಸ || ೪ ಊರ ಹೊಅವಳಯದಲಿದೇನೋ ಮ ಹಾರಭಸ ವಿರಳನುತ ಕವಿದುದು ಸಾರಜನ ಝಳಪಿಸುವ ಕೈದೀವಿಗಿಗೆಗಳಗ್ಗಿನಲಿ | ಆರಿವಳು ತಾನೆನುತ ಕಂಡರು ದೂರದಲಿ ದಾನವಿಯನವಳ ಘ ನೋರುಗಳ ಸೋಗಿನಲಿ ಕೈರೊಟ್ಟಿಲ ಕುಮಾರಕನ | 84 ನಿಂದುದಲ್ಲಿಯದಲ್ಲಿ ರಕ್ಕಸಿ ಯಂದು ಭಯದಲಿ ಬಚಕ ಕರುಣದ ಲೆಂದಳವಳಂಜದಿರಿ ಹೋ ಹೋ ಯೆನುತ ಕೊನೆಗಹಿ || ಇಂದಿವನು ಮಗನೆನಗೆ ಭೂಪತಿ ಎಂದನಾದೊಡೆ ಕೊಡುವೆನೇತನ ನೆಂದೊಡಾಕಣಕವರು ಹೇಯಲು ಬಂದನಾಭೂಪ || ೪೬ 1 ಮಿಗೆ ಗ್ರಡ, 2 ರ್ಜಿಸುವ ಡ.