ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಸಭಾಪರ್ವ ಕಿರಿಯರಿವದಿರು ರಾಜಸೂಯದ ಕಡುಬರತಿಬಲ್ಲಿದರು ಕೃಪೆಯನು ಮೆಚೆವುದೆನುತಸುರಾರಿಯಂಗೆ ಚಾಚಿದನು ಹಣೆಯ || ೫೧ ಎತ್ತಿದನು ನಸುನಗುತ ರಾಯನ ನೆತ್ತಿಯನು ಮುರವೈರಿ ಕರೆಸು ಮು ಹರ್ತಿಕರನಸ್ನೇಹಿಣಿಯ ಬರಹೇಲು ದಂಪತಿಯ || ಸುತ್ತಣರಸರಿಗೊಲೆಯುಡುಗೋಜಿ ಯಿತ್ತು ದೂತರ ಕಳುಹು ಬಚಿಕಿನೊ ಗಹುದೆಂದನಸುರಾರಿ || Ho ಮಾಗಧನ ಪತನಕೆ ತೆರಳುವಿಕ.

ರೂಢಿಸಿದ ಸುಮುಹೂರ್ತದಲಿ ಹೂಡಿ ಬೀಡ ಬಿಟ್ಟರು ದಧಿಯ ದೂರ್ವೆಯ ಕೂಡಿದಕತೆಗಳ ಸುಲಾಜಾವಳಿಯ ಮಂಗಳದ | ಗಾಡಿಸಿದ ಜಯರವದ ದೈತ್ಯವಿ ಭಾಡಸೂಕ್ತದ ವಿಗಡ ಬಿರುದಿನ 1 ಗಾಢ ಪಾಠಕ ಗಡಬಡೆಯು ರೂಢಿಸಿತು ಗಗನವನು 2 || ೫ ಆಳು ನಡೆಯಲಿ ಮಗಧರಾಯನ ಮೇಲೆ ದಂಡು ಮುಕುಂದದಂಪತಿ ಹೇಳಿಕೆಗೆ ಭೀಮಾರ್ಜನರ ಬರಹೇ ಹೇಟೆನುತ | . ಆಳು ಸಾಯದುದವನಿಶಾಲರು ಮೇಳವಿಸಿ ಹಣವಂಟು ಬರೆ ದೆ ಖ್ಯಾಳವನು ನೋಡಿದರು ನಡೆದರು ಪಯಣಗತಿಗಳಲಿ || ೫೪ 1 ಬಿರುದು, ಕ. ಚ 2 ವಾರಗಳ ಕಾಠಕರ ಗಡಬಡೆ ಗಾಡಿಸಿತು ನಭವ ಕ ಚ,