ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

51 ಸಂಧಿ -೨] ಜರಾಸಂಧವಧಪರ್ವ ಅದರಲ್ಲಿ ಮಾಸ್ಮಾಸುರನ ಸಂಹಾರ ಕೇಳಿ ಶಿವನ್ನೆ ತಂದನಲ್ಲಿಗೆ ಕಾಳದನುಜನ ಬಲುಹನುರುಹಲು ಧಾಟಿಬಂದಡ್ಡವನು ಗಟ್ಟಿದ ಮಾಷನೆಂಬವನ | ಶೂಲದಿಂದಿಡದೆ ಕಂಠದ ನಾಳವನು ಕತ್ತರಿಸಿ ತಲೆಗಳು ಬೀಡಿಲವನಿಗೆ ಮೂಲಮಂಡದ ತಲೆಯ ಮಧ್ಯದಲಿ || ೬೦ ವ್ಯ ಪ್ರಭಾಸುರ ಸಂಹಾರ ಮತ್ತು ಅವನ ಚರ್ಮದಿಂದ ಬೇರೀಲಕನ ದುಪ್ಪದಾನವ ಮಡಿದೊಡವನೊಡ ಹುಟ್ಟಿದಾತನು ವೃಷಭನೆಂಬವ ದಿಟ್ಟನವ ಕಲಿಯಾಗಿ ಕಾದಿದೊಡವನ 1 ನಿಮಿಷದಲಿ | ಮೆಟ್ಟಿ ಚರ್ಮವ ನೀತಿ ನಾಳಕೆ ಕಟ್ಟಿದನು ಕಲಿ ಶಂಭು ಭೇರಿಯ ಧಟಿ.ಸಿ ಭಯಂಕರವಾದುದಾರರಿಗೆ || ಬೇಗದಲಿ ಮಾಗಧನು ಪಾಂಡಕ ಯಾಗವನು ಮಾಡಿದನು ಬಹಳ ದ್ರೋಗದಿಂದವೆ ಬಂಧುವರ್ಗವ ನೆರಹಿ ಮುನಿಜನ | ನಾಗಪುರದರಸುಗಳ ಕೂಡಿ ಸ ರಾಗದಿಂದವೆ ಸಕಲಿಯಜ್ಜ ದ | ಭಾಗಧೇಯವನುಳಿದು ಮಾಡಿಸಿದನು ಮಹಾಕ್ರತುವ || ಅರಸ ಕೇಳೆ ಹರಿಭಕ್ತಿರರು ನೆರೆದು ಮಾಡುವ ಸಕಲಭಾಗವು ಶರಧಿಯೊಳಗುಟ್ಟೆದ ಬಬ್ಬುಳಿಕೆಗಳ ತೆಆನಂತೆ | 1 ಕಟ್ಟಡವಿಯಲಿ ಕಾದಿದರೆ ಖಳಿಕವನ್ನ ಖ. ೬೪ ದಿ