ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೨] ಜರಾಸಂಧವಧಪರ್ವ 53 58 ಮಾಗಧನ ಮನೆಗೆ ಕಪಾ ದಿಗಳ ಆಗಮನ 9 M ಏನಿದದ್ಭುತವೆನುತ ನಡುವಿರು ೪ಾನರೇಶ್ವರನಮಳವೇದವಿ ಧಾನದ ೦ತಿಗೋಸುಗ ಕರೆಸಿ ಭೂಸುರರ | ದಾನದಲಿ ವಿವಿಧಾಗ್ನಿ ಕಾರ್ಯವಿ ಧಾನದಲಿ ವಿಫಾಘವಚನಸ 1 ಘಾನದಲಿ 2 ಮಗಧೇಶನಿವೃನು ಭೂಪ ಕೇಳಂದ 31|| ರ್& ಇವರು ಗಿರಿಯಿಂದಿಡಿದು ರಾತ್ರಿಯೊ ಇವನ ನಗರಿಯ ರಾಜಬೀದಿಯ ವಿವಿಧವಸ್ತುವ ಸೂರೆಗೊಂಡರು ಹಾಯು ದುದುವ || ತಿವಿದರಡ್ನವಿದರನುಬ್ಬಿದ ತವಕಿಗರು ಮದದಿಂದ ರಾಯನ ಭವನವನು ಹೊಕ್ಕರು ವಿಡಂಬದ ವಿಪ್ರವೇಷದಲಿ || ೭೦ ಉರವಣಿಸಿದರು ಮೂಲಕೊಟೆಯ ಮುದರದ್ಘಾರದಲಿ ರಾಯನ ಹೊರೆಗೆ ಬಂದು ಕಂಡರಿದಿರೆದ್ದನು ಜರಾಸಂಧ || ಬಂದವರಿಗೆ ಮಾಗಧನ ಆಗರ. ಧರಣಿಯಮರರಪೂರ್ವಿಗರು ಭಾ ಸುರದ ಭದಾಕಾರರೆಂದಾ ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ || ೬೧ ಕೇಳಿದನು ಕುಶಲವನು ಕುಶಲವ ಹೇಳೆದರು ಕುಳ್ಳಿರಿ ಯೆನಲು ಭೂ ಪಾಲಕರು ಕುಳ್ಳಿರ್ದರೆವೆ ಯಿಕ್ಕದೆ ನಿರೀಕ್ಷಿಸುತ | 1 ಏಪಾಘನಿಬಿಡ, ಖ. 2 ಸ್ಥಾನದಲಿ, ಖ 3 ಹೊತೃದುಗುಡದಲಿ, ಖ,