ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


54 مو ಮಹಾಭಾರತ [ಸಭಾಪರ್ವ ಇವರನ್ನು ನೋಡಿ ನಾನಾವಿಧವಾಗಿ ತರ್ಕಿಸುವಿಕೆ, ಹೇಡಿರೈ ನಿಮಗಾವದೇಶ ವಿ ಶಾಲಗೊತ್ರವದಾವುದೆನುತ ಸು ಲೋಲಮತಿ ಚಿಂತಿಸಿದನಿವದಿರು ವಿಪ್ರರಕ್ಕೆಂದು ||| ಸ್ನಾತಕವ್ರತವೇಷದಲಿ ಬಂ ದಾತಗಳು ಬತಿಕವರು ಶಸ್ತ್ರ ) ವಾತದಲಿ ಶಿಕ್ಷಿತರು ಕರ್ಕಶವಾಹುಪಾಣಿಗಳು | ಕೈತವದಿನೈತಂದರರ್ಥವ ನೀತಗಳು ಬಯಸರು ವಿರೋಧ ಪ್ರೀತಿಮುಖರಿವರಾರೊ ಶಿವ ಶಿವ ಯೆನುತ ಚಿಂತಿಸಿದ || ೬ ಆರಿವರು ದೇವಯವೊ ಜಂ ಭಾರಿ ಯಮ ಮಾರುತರೊ ರವಿ ರಜ ನೀರಮಣ ಖಾವಕರೋ ಕಪಟನ್ನು ತಕವತರು | ಧಾರುಣೀಶ್ವರರೊಳಗೆ ದಿಟ್ಟರ ದಾರೊ ತನ್ನೊಳು ತೊಡುಕಿ ನಿಲುವ ವಿ ಕಾರಿಗಳ ನಾ ಕಾಣೆನೆಂದನು ತನ್ನ ಮನದೊಳಗೆ || ೭೪ ಈಗ ಮಿಡುಕುಳವರು ಮಹಿಯಲಿ ನಾಗಪುರದರಸುಗಳು ನಮ್ಮವ ರಾಗಿಹರು ಪಾಂಡುವಿನ ಮಕ್ಕಳು ಖಾಲಿ ಖಳರಲ್ಲ | ಸಾಗರೋಪಾಂತ್ಯದ ನರೇಂದ್ರರು ಭೋಗಿಸಿದ ಮುತ್ತುಗಳು ಭಾವಿಸ ಲೀಗಯಾಳರ ಗರ್ವವೇನು ವಿಚಿತ್ರವಾಯ್ತಂದ | ೭೫ ಯಾದವರು ಹಿಂದೆಮೊಡನೆ ಹಗೆ ಯಾದವರು ಬತಿಕವರೊಳಗೆ ಕಲು ಗಾದವನ ತುಣಗಾದವನ ಮಾಧವನ ಮಾತೇನು |