ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


$6 v೧ ಮಹಾಭಾರತ [ಸಭಾಪರ್ವ. ಮುರಿದು ಹಲಬರಿಳಾಧಿನಾಥರ ಸೆಖೆಯಲಿಕ್ಕಿದೆ ರಾಜ್ಯಮದದಲಿ ಮೆದು ಮಾನರನಿಯಿದು ಮೆಚ್ಚಿಸಿಕೊಂಡೆ ಗೌರವವ 1 | ಅಬಿಯದಳುಸಿದ ಪಾತಕಕೆ ಬಿಡು ಸೆಖೆಯ ಪ್ರಯತ್ನಿ ತ್ಯವಿದು ಈ ಳುಕುವುವಾದರು ನಾವೆ ಯೆಂದನು ನಗುತ ಮುರವೈರಿ || Vo ಆನ್ಸ ಪಾಲರ ಮಗನೊ ಮೊಮ್ಮನೊ ನೀನವರ ಬಾಂಧವನೊ ನೃತ್ಯ ಸೂನುಸ ಕ ಬೆರಳ ಬಗದನೊ ಕುರಳಕೊವಳನೊ | ಏನು ನಿನ್ನ ಂಘವಣೆ ನೀನಾ ರಾನರೇಂದ್ರರ ಸೆಖೆಯು ಬಿಡುಗಡೆ ಗೇನನೆಂಬೆನು ರಹವನೆಂದನು ತೂಗಿ ನಿಜಶಿರವ || ಎಲವೊ ಧರೆಯಲಧರ್ಮಶೀಲರ ತಲೆಯ ಚಂಡಾಡುವೆವು ಧರ್ಮವ ನೊಲಿದು ಕೊಂಡಾಡುವೆವು ಶಿಕ್ಷಾರಕ್ಷಣವಸನ | ನೆಲೆ ನಮಗೆ ನೀನಖಿಯೆ ರಾಜಾ ವಳಿಯ ಬಿಡು ಫಡ ಭಂಡವಿದ್ದೆಯ ಬಳಸುವರೆ ನಮ್ಮೊಡನೆ ಯೆಂದನು ದಾನವಧ್ರಂನಿ || V ಇವರು ಗಡ ಜಗದೊಳಗೆ ಶಿಕ್ಷಣ ಸವನದಲಿ ದೀಕ್ಷಿತರು ಬಲಕ್ಕೆ ತವದ ಭಂಡರು ನೀವೋ ನಾವೋ ಸಾಕದಂತಿರಲಿ | ಧವಡರೆ ನೀವೆ ದಿಟ್ಟರಹಿರಂ ಗವಣೆಯೋಳ್ಳಿತು ನಿಮ್ಮ ನಿಜವನು ವಿವರಿಸಾ ನೀವಾರು ಹೇಡೆಂದನು ಜರಾಸಂಧ || ೩ 1 ಹೆಚ್ಚಿಸಿಕೊಂಡ ಭುಜಲವ ಚ 2 ಲೂನಪ್ಪ ಕ, ಖ, 6 pm - - - - - - - - - - - - 4-von # wed