ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


88 ಮಹಾಭಾರತ [ಸಭಾಪರ್ವ ಬಲಸರಳ ಸುರಿವಳಯ ಮಿದುಳಡ ಗಲಸುಗಳದಾಯಧದ ತಳುಕಿನ ಕೊಳಗುಳದ ಜಯಸಿರಿಯ ಕಾಹಿನೋಳಾರು ನೀನೆಂದ || ve ಹೋಖಿ ಹೆಂಗಸು ಬಂಡಿ ಪಕ್ಷಿ ಸ ಮಾರಣಾಶಾಜಗರ ಗರ್ದಭ ವೀರರೀತನ ಘಾತಿಗಳುಕಿತು ಕಂಸಪರಿವಾರ | ಆರಭಟೆಯುಳ್ಳವನು ಕಂಸನ ತೋಹತ್ಯನ ತೊಡಕಿದನು ಗಡ ಭಾರಿಯಾಳಹನುಂಟು ಶಿವ ಶಿವ ಯೊಂದನಾಮಗಧ | VV ಎಲವೊ ಗೊವಳ ನಿನ್ನ ಕಂಸನ ನಿಳಯವೋ ಪಾಂಡ್ರಕನ ಕದನದ ಕಳನೊ ಹಂಸನ ಹೋಟೆಲೊ ಮಣ ಡಿಬಿಕಸಂಗರವೊ 11 ಹುಲಿಗೆ ಮೊಲನಭಾಂಗತನೆ ಕರಿ ಕಳಭ ನಿಂಹಕೆ ಸರಿಯೆ ? ನಿ ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟಿ ಹೋಗೆಂಗೆ | vr ಇದುವೆ ಪಿತ್ತದ ವಿಕಳತೆಯೊ ಮ ದದ ವಿಕಾರವೋ ಭಂಗಿ ತಲೆಗೆ ಬಿದುದೊ ಭಟನಾದೊಡೆ ವಿಘಾತಿಯಲ್ಲಿ ಕಾಳಗಕೆ | ಸದನ ನಿನ್ನದು ಸೂಳಯರ ಮುಂ ದೊದು ಫಲವೇನೆದ್ದು ಬಾ ಭಾ| ೪ದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ | Fo ಎಲವೊ ಗೋಪಕುಮಾರ ಕಂಸನ ಲಲನೆಯರ ವೈಧವ್ರದುಃಖಾ ನಲನ ನಂದಿಸಲಾಯ್ತು ನಿನ್ನ ಯ ರುಧಿರಜಲಧಾರೆ || 1 ನಣುಪಾಯೊ ಚ, ಕೆ. --- - - - - - - ----- ---- -- -