ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


? ಸಂಧಿ ೨] ಜರಾಸಂಧವಧಪರ್ವ

ಯುದ್ಧೋದ್ಯೋಗ. ವ್ಯರ್ಥವಾಗಿಯೆ ಹೋಗದಿಂದು ಪ ರಾರ್ಥಕಂಟಕವಾಗಲೇತಕೆ 1 ತೀರ್ಥವೆ ಸಲೆ ಯೆಂದು ನಿಂದಿರ್ದನು ಜರಾಸಂಧ 2 || ೯ ತರಿಸಿದನು ಚಂದನದ ನಾದಿನ ಭರಣಿಗಳ ಕರ್ಪೂರವರಕ ತುರಿಜವಾದಿಪ್ರಮುಖಬಹುವಿಧಯಹಕರ್ದಮವ |

ಹರಿವೃಕೋದರಮಾರ್ಥರಿದಿರಲಿ ಭರಣಿಗಳ ನೂಕಿದನು ಮಾಲ್ಯಾಂ ಬರವಿಲೇಪನದಿಂದಲಂಕರಿಸಿದರು ನಿಜತನುವ | ಅಂಕಕಿಟ್ಟರು ಭಟರು ತಿಲಕಾ ಲಂಕರಣಶೋಭೆಯಲಿ ರಣನಿ ಆಂಕರನುವಾದರು ಸುಕರ್ಪೂರವೀಳಯವ ಕೊಳುತ | ಬಿಂಕದುಬಿನ ರೋಮಪುಳಕದ ಮುಂಕುಡಿದು ಸುಮ್ಮಾನದಂಕೆಯ ಝಂಕೆಗಳ ಭರ ಭಾವಿಸಿದುದು ಭೀಮಮಾಗಧರ || ೧೦೦ ರಣದೊಳಾವುದು ನಿನಗೆ ಹಿರಿಯರು ಬಣವೊ ಪರಿಘವೊ ಸುರಿಗೆಯೋ ರೂಂ ಕಣಿಯೋ ಮುಸಲವೊ ಗದೆ ಕಠಾರಿಯೊ ಪರಶುತೋಮರವೊ | ಕಣಿಧನುವೊ ಕಕ್ಕಡೆಯೋ ಮುಪ್ಪಿಯೊ ಹಸಿದಕಾವುದು ಸದರವದಲಿ ಕೆಣಕಿ ನೋಡಾ ತನ್ನ ನೆಂದನು ಭೀಮ ಮಾಗಧನ || ೧೦೧ ಆಯುಧಂಗಳಲೇನು ನೀ ನಾ ಗಾಯುತದ ಬಲನೆಂಬರಾನುಡಿ 1 ರಾರ್ಥವಾದರೆ ಸಾಕು ನಮಗಿದು, ಕ ಖ 2 ಶಸ್ತ್ರಧಾರೆ ಯಿದೆಂದನಾಮಗಧ, ಚ, 8 ಕೈದು ಹ ಠ,