ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


62 on ಮಹಾಭಾರತ [ಸಭಾಪರ್ವ ವಾಯವೋ ಬಿನ್ನಣವೊ ದಿವೊ ನೋಡಬೇಹುದಲೆ | ಆಯಿತೇ ಸಮಜೋಡಿ ನೀ ನಡು ಪಾಯವೋ ಜೋಕೆಯವೊ ನುಡಿ ಮನ ದಾಯತವನಿನ್ನೆನುತ ಹತ್ತಾಹಗನುವಾದ || - ಯದ್ದಾರಂಭ. ಧರಣಿಪತಿ ಕೇಳಿ ಮಗಧನ್ನಪಮಂ ದಿರದ ರಾಜಾಂಗಣದೋಳವನೀ ಸುರರು ನೋಟಕರಾದರಿಲ್ಲಿ ಮುರಾರಿಘಲುಗುಣರು | ಎರಡುಬಲ ಮೋಹರಿಸಿ ನಿಂದುದು ಪುರದ ಹೊಟಬಾಹೆಯಲಿ ಕೃತಸಂ ಚರಣಕಾರ್ತಿಕ ಶುದ್ಧ ಪಾಡ್ಯದೊಳಾಹವಾರಂಭ || ೧೦೩ ಸಿಡಿಲು ಬೊಬ್ಬಿಡುವಂತೆ ಹೊಯ್ದು ರು ಮುಡುಹುಗಳ ಝ ಹೋ ತು ಮಲ್ಲೆನು ತಡಿಗಡಿಗೆ ನೂಕಿದರು ಲವಣಿಯ ತಿರುಗಿ ಸಾರದಲಿ | ತುಡಕಲೀಯದೆ ಬವರಿಯಲಿ ಗಡ ? ಎಡಸಿ ದಂಡೆಯೊಳ್ಕಿದರು ಸಂ ಗಡಿಸಿ ನಿಂದರು ನೀಲ ನಿಷಧಾಚಲಕೆ ಮಲವಂತೆ || ಯುದ್ಧ ನಡೆದ ಕ್ರಮ. ಸಿಕ್ಕರೊಬ್ಬರಿಗೊಬ್ಬರು ಕೈ ಮಿಕ್ಕು ಹರಿಯರು ಕೊಂಡಹೆಜ್ಜೆಯ ಠಕ್ಕಿನಲಿ ಮೈಗೊಡರು ತಿಳಿಮುಗವುಮಂಡಿಗಳ | ಇಕ್ಕಿದರು ಗಳಹತ್ತದಲಿ ಸಲೆ ಮಿಕ್ಕು ಸತಾಣದಲಿ ಮಿಗೆ ಸರಿ ಹೊಕ್ಕು ಹಿಡಿದರು ಬಿನ್ನಣದ ಜೊಕ್ಕೆಯದ ಜಾಳಿಯಲಿ H ೧od 1 ಮರುಪೂತ್ತು ಚ, 9 ತಿರುಗಿದರ ), ಚ. 3 ಚಕ್ಕೆ ಯದ ಚಾಳಿಯಲಿ, ಕ, ಖ. ೧oಳಿ